![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/kn/thumb/3/31/SivaSamudram.jpg/640px-SivaSamudram.jpg&w=640&q=50)
ಕಾವೇರಿ ನದಿ
ದಕ್ಷಿಣಭಾರತದ ಪ್ರಮುಖ ನದಿ / From Wikipedia, the free encyclopedia
ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ.ಜಲಾನಯನ ಪ್ರದೇಶ 81,155 km2 (31,334 sq mi)
Quick Facts ಕಾವೇರಿ ...
ಕಾವೇರಿ | |
---|---|
ಮೈಸೂರಿನ ಬಳಿ ಇರುವ ಶಿವನಸಮುದ್ರ ಜಲಪಾತ | |
ಉಗಮ | ತಲಕಾವೇರಿ |
ಕೊನೆ | ಬಂಗಾಳ ಕೊಲ್ಲಿ |
ಮೂಲಕ ಹರಿಯುವ ದೇಶಗಳು | ಭಾರತ (ಕರ್ನಾಟಕ ಮತ್ತು ತಮಿಳುನಾಡು) |
ಉದ್ದ | ೭೬೫ ಕಿ.ಮಿ. |
ಜಲನಯನ ಪ್ರದೇಶ | ಜಲಾನಯನ ಪ್ರದೇಶ:81,155 ಚದುರ ಕಿ.ಮಿ. |
Close
![Thumb image](http://upload.wikimedia.org/wikipedia/commons/thumb/5/52/%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF_%E0%B2%A8%E0%B2%A6%E0%B2%BF.svg/640px-%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF_%E0%B2%A8%E0%B2%A6%E0%B2%BF.svg.png)