ಏಪ್ರಿಲ್ ೧
ದಿನಾಂಕ / From Wikipedia, the free encyclopedia
ಏಪ್ರಿಲ್ ೧ - ಏಪ್ರಿಲ್ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೧ನೇ ದಿನ(ಅಧಿಕ ವರ್ಷದಲ್ಲಿ ೯೨ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೭೪ ದಿನಗಳಿರುತ್ತವೆ. ಈ ದಿನಾಂಕವು ಸೋಮವಾರ ಅಥವಾ ಮಂಗಳವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಬುಧವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಗುರುವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಏಪ್ರಿಲ್ ೨೦೨೪