![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/4e/Indradeva.jpg/640px-Indradeva.jpg&w=640&q=50)
ಇಂದ್ರಾಣಿ (ದೇವತೆ)
ಇಂದ್ರನ ರಾಣಿ / From Wikipedia, the free encyclopedia
ಇಂದ್ರಾಣಿ ಯು ಸಪ್ತಮಾತೃಕೆಗಳಲ್ಲಿ ಪ್ರಮುಖಳು. ಇವಳು ದೇವತೆಗಳ ಅರಸನಾದ ಇಂದ್ರನ ರಾಣಿ. ಇವಳ ಮತ್ತೊಂದು ಹೆಸರು ಶಚೀದೇವಿ. ಪ್ರಲೋಮನೆಂಬ ಅರಸನ ಮಗಳು. ಜಯಂತ ಈಕೆಯ ಮಗ.
Quick Facts ಇಂದ್ರಾಣಿ (ದೇವತೆ), ದೇವನಾಗರಿ ...
ಇಂದ್ರಾಣಿ (ದೇವತೆ) | |
---|---|
Queen consort of Devas. Goddess of Beauty, Jealousy and Rage. | |
![]() ಇಂದ್ರ ಮತ್ತು ಶಚಿ ದೈವಿಕ ಆನೆ ಐರಾವತ ಮೇಲೆ ಸವಾರಿ ಮಾಡುವ ಚಿತ್ರ . | |
ದೇವನಾಗರಿ | शची |
ಸಂಲಗ್ನತೆ | ದೇವಿ ಮತ್ತು ಸಪ್ತಮಾತೃಕೆಯರು. |
ಸಂಗಾತಿ | ಇಂದ್ರ ಅಥವಾ ಶಿವ ಕಪಾಲ ಭೈರವ (ಅವಳ ಮಾತೃ ರೂಪದಲ್ಲಿ) |
ಮಕ್ಕಳು | ಜಯಂತ , ಜಯಂತಿ, ದೇವಸೇನ |
ವಾಹನ | ಐರಾವತ |
ತಂದೆತಾಯಿಯರು | ಪುಲೋಮನ್ (ತಂದೆ) |
Close
![Thumb image](http://upload.wikimedia.org/wikipedia/commons/thumb/4/43/Ellora-Cave32-MahaviraFlankedByIndra%26Wife.jpg/640px-Ellora-Cave32-MahaviraFlankedByIndra%26Wife.jpg)