ಆಯಾಮ
From Wikipedia, the free encyclopedia
ಆಯಾಮ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಅನೌಪಚಾರಿಕವಾಗಿ ಒಂದು ಗಣಿತೀಯ ಪ್ರದೇಶದೊಳಗಿನ ಯಾವುದೇ ಬಿಂದುವನ್ನು ನಿರ್ದಿಷ್ಟವಾಗಿ ಹೇಳಲು ಬೇಕಾಗುವ ಕನಿಷ್ಠತಮ ಸಂಖ್ಯೆಯ ನಿರ್ದೇಶಾಂಕಗಳು
- ಒಂದು ವಸ್ತುವಿನ ಅತ್ಯಂತ ವಿಸ್ತಾರವಾದ ಅಳತೆಯಾದ ಉದ್ದ
ಇದು ಒಂದು ದ್ವಂದ್ವ ನಿವಾರಣೆ ಪುಟ: ಒಂದೇ ಹೆಸರಿನಲ್ಲಿರುವ ಹಲವಾರು ಲೇಖನಗಳ ಪಟ್ಟಿ.
ಯಾವುದಾದರೂ ಆಂತರಿಕ ಸಂಪರ್ಕವು ನಿಮ್ಮನ್ನು ಈ ಪುಟಕ್ಕೆ ಕರೆತಂದಿದ್ದರೆ, ಆ ಪುಟದಲ್ಲಿನ ಸಂಪರ್ಕವನ್ನು ಸರಿಯಾದ ಲೇಖನಕ್ಕೆ ಕರೆದೊಯ್ಯುವಂತೆ ಸರಿಪಡಿಸಲು ನೀವು ನೆರವಾಗಬಹುದು.
ಯಾವುದಾದರೂ ಆಂತರಿಕ ಸಂಪರ್ಕವು ನಿಮ್ಮನ್ನು ಈ ಪುಟಕ್ಕೆ ಕರೆತಂದಿದ್ದರೆ, ಆ ಪುಟದಲ್ಲಿನ ಸಂಪರ್ಕವನ್ನು ಸರಿಯಾದ ಲೇಖನಕ್ಕೆ ಕರೆದೊಯ್ಯುವಂತೆ ಸರಿಪಡಿಸಲು ನೀವು ನೆರವಾಗಬಹುದು.