ಆಮದು
From Wikipedia, the free encyclopedia
ಆಮದು ಎಂದರೆ ಒಂದು ಬಾಹ್ಯ ಮೂಲದಿಂದ, ವಿಶೇಷವಾಗಿ ರಾಷ್ಟ್ರೀಯ ಗಡಿಯಾಚೆಯಿಂದ ಒಂದು ಅಧಿಕಾರ ವ್ಯಾಪ್ತಿಯಲ್ಲಿ ತಂದ ಸರಕು. ಸರಕನ್ನು ತರುವ ವ್ಯಕ್ತಿ/ಸಂಸ್ಥೆಯನ್ನು ಆಮದುದಾರ ಎಂದು ಕರೆಯಲಾಗುತ್ತದೆ. ಪಡೆದುಕೊಂಡ ದೇಶದಲ್ಲಿನ ಆಮದು ಕಳುಹಿಸುವ ದೇಶದ ರಫ್ತು ಆಗಿರುತ್ತದೆ. ಆಮದು ಮತ್ತು ರಫ್ತು ಅಂತಾರಾಷ್ಟ್ರೀಯ ವ್ಯಾಪಾರದ ನಿರ್ಣಾಯಕ ಹಣಕಾಸು ವ್ಯವಹಾರಗಳಾಗಿವೆ.
![]() | ಈ ಲೇಖನವನ್ನು ಈ ಕಾರಣಗಳಿಂದಾಗಿ ಪರಿಷ್ಕರಣೆಗೆ ಒಳಪಡಿಸಬೇಕಿದೆ - ವ್ಯಾಕರಣ, ಶೈಲಿ, ಒಗ್ಗಟ್ಟು, ಧ್ವನಿ, ಸಂಯೋಜನೆ ಅಥವಾ ಕಾಗುಣಿತ. |
ಅಂತರರಾಷ್ಟ್ರೀಯ ವ್ಯಾಪಾರದಲ್ಲಿ, ಸರಕುಗಳ ಆಮದು ಮತ್ತು ರಫ್ತು ಸೀಮಾಸುಂಕ ಅಧಿಕಾರಿಗಳ ಆಮದು ಪ್ರಮಾಣ ಮತ್ತು ಆಜ್ಞೆಗಳಿಂದ ಸೀಮಿತವಾಗಿರುತ್ತವೆ. ಆಮದು ಮತ್ತು ರಫ್ತಿನ ಆಡಳಿತ ವ್ಯಾಪ್ತಿಗಳು ಸರಕುಗಳ ಮೇಲೆ ಸುಂಕ (ತೆರಿಗೆ) ವಿಧಿಸಬಹುದು. ಜೊತೆಗೆ, ಸರಕುಗಳ ಆಮದು ಮತ್ತು ರಫ್ತು ಆಮದು ಮತ್ತು ರಫ್ತಿನ ಆಡಳಿತ ವ್ಯಾಪ್ತಿಗಳ ನಡುವಿನ ವ್ಯಾಪಾರ ಒಪ್ಪಂದಗಳಿಗೆ ಒಳಪಟ್ಟಿರುತ್ತವೆ.