ಪ್ರಮುಖ ಘಟನೆಗಳು
- ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿಆಗಸ್ಟ್ ೦೬ ಇನ್ನೂರ ಹದಿನೆಂಟನೆಯ ದಿನವಾಗಿದೆ.ಆಗಸ್ಟ್ ೦೬ ,ಅಧಿಕ ವರ್ಷಗಳ ಇನ್ನೂರು ಹತ್ತೊಂಬತ್ತನೆಯ ದಿನವಾಗಿದೆ.
- ಬೊಲಿವಿಯಾಗೆ ಸ್ಪೈನ್ ನಿಂದ ಸ್ವಾತಂತ್ರ್ಯವನ್ನು ಪಡೆಯಿತು,೧೮೨೫.
ಜನನ
- ೧೯೭೦ - ಮನೋಜ್ ನೈಟ್ ಶ್ಯಾಮಲನ್
- ೧೬೬೭ -ಜೊಹಾನ್ ಬರ್ನೌಲ್ಲಿ,ಸ್ವಿಸ್ ಗಣಿತಜ್ಞ
- ೧೮೭೪ -ಚಾರ್ಲ್ಸ್ ಫೋರ್ಟ್,ಅಮೆರಿಕನ್ ಲೇಖಕ.
- ೧೮೬೮ -ಪಾಲ್ ಕ್ಲೌಡೆಲ್ಗೆ,ಫ್ರೆಂಚ್ ಕವಿ
- ೧೯೫೯- ರಾಜೇಂದ್ರ ಸಿಂಗ್,ಭಾರತೀಯ ಪರಿಸರವಾದಿ
- ೧೯೬೭- ಲೋರ್ನ ಫಿಟ್ಜ್ಸಿಮೊನ್ಸ್,ಇಂಗ್ಲೀಷ್ ಉದ್ಯಮಿ ಮತ್ತು ರಾಜಕಾರಣಿ
ನಿಧನ
- ೧೬೨೮-ಜೋಹಾನ್ಸ್ ಜೂನಿಯಸ್,ಜರ್ಮನ್ ವಕೀಲರು ಹಾಗೂ ರಾಜಕಾರಣಿ
ಹಬ್ಬಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.