![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/kn/thumb/9/91/Ksashwath1.png/640px-Ksashwath1.png&w=640&q=50)
ಕೆ ಎಸ್ ಅಶ್ವಥ್
ಭಾರತೀಯ ನಟ / From Wikipedia, the free encyclopedia
ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ (ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್-೧೯೨೫-೨೦೧೦) ಅವರು ಮೈಸೂರಿನಲ್ಲಿ ೨೫.೦೩.೧೯೨೫ರಲ್ಲಿ ಜನಿಸಿದರು.. ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿದರೂ ಸಹ ಮುಂದೆ ಪ್ರಸಿದ್ದಿ ಪಡೆದದ್ದು ಮಾತ್ರ ಪೋಷಕ ನಟನಾಗಿ.[1]
Quick Facts ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್, ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ ...
ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್ | |
---|---|
![]() ಕೆ ಎಸ್ ಅಶ್ವಥ್ | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಅಶ್ವತ್ಥನಾರಾಯಣ (೧೯೨೫-೦೩-೨೫)೨೫ ಮಾರ್ಚ್ ೧೯೨೫ ಮೈಸೂರು,ಕರ್ನಾಟಕ,ಭಾರತ |
ನಿಧನ | ಕರ್ನಾಟಕ,ಭಾರತ |
ಬೇರೆ ಹೆಸರುಗಳು | ಚಾಮಯ್ಯ ಮೇಷ್ಟ್ರು, ಕೆ ಎಸ್ ಅಶ್ವಥ್ |
ವೃತ್ತಿ | ನಟ, ಪೋಷಕ ನಟ |
ವರ್ಷಗಳು ಸಕ್ರಿಯ | ೧೯೨೫–೨೦೧೦ |
Close