![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/d0/Most_Holy_Redeemer_Church_%2528Beltangady%2529.jpg/640px-Most_Holy_Redeemer_Church_%2528Beltangady%2529.jpg&w=640&q=50)
ಬೆಳ್ತಂಗಡಿ ಚರ್ಚ್
From Wikipedia, the free encyclopedia
Quick Facts ಅತಿ ಪವಿತ್ರ ರಕ್ಷಕ ಯೇಸು ಚರ್ಚು, Denomination ...
ಅತಿ ಪವಿತ್ರ ರಕ್ಷಕ ಯೇಸು ಚರ್ಚು | |
---|---|
![]() ಅತಿ ಪವಿತ್ರ ರಕ್ಷಕ ಯೇಸು ಚರ್ಚು ಮುಂಭಾಗದ ಚಿತ್ರ | |
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/ಭಾರತ ಕರ್ನಾಟಕ" does not exist. | |
12.993321°N 75.26839°E / 12.993321; 75.26839 | |
Denomination | ರೋಮನ್ ಕಥೊಲಿಕ್ (Latin rite) |
History | |
Founded | ೧೮೮೫ |
Architecture | |
Architect(s) | Melvin Correa |
Administration | |
Parish | ಅತಿ ಪವಿತ್ರ ರಕ್ಷಕ ಯೇಸು, ಬೆಳ್ತಂಗಡಿ |
Deanery | ಬೆಳ್ತಂಗಡಿ ನಿಕಾಯ |
Archdiocese | ಬೆಂಗಳೂರು ಮಹಾಧರ್ಮಪ್ರಾಂತ್ಯ |
Diocese | ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು |
District | ದಕ್ಷಿಣ ಕನ್ನಡ |
Clergy | |
Archbishop | ಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್ |
Bishop(s) | ವಂ. ಅಲೋಷಿಯಸ್ ಪೌಲ್ ಡಿ'ಸೋಜಾ |
Vicar(s) | ಅತಿ. ವಂ. ಬೊನವೆಂಚರ್ ನಜ್ರೆತ್ |
Close
ಅತಿ ಪವಿತ್ರ ರಕ್ಷಕ ಯೇಸು ಒಂದು ಐತಿಹಾಸಿಕ ರೋಮನ್ ಕಥೋಲಿಕ್ ಚರ್ಚು ಆಗಿದ್ದು, ಬೆಳ್ತಂಗಡಿಯಲ್ಲಿದೆ. ಪ್ರಸ್ತುತ ಚರ್ಚು ವಿನ್ಯಾಸವನ್ನು ವಂ. ಜೇಮ್ಸ್ ಡಿ'ಸೋಜಾ ಅವರ ಅಧಿಕಾರಾವಧಿಯಲ್ಲಿ ೨೦೧೨ರಲ್ಲಿ ನಿರ್ಮಿಸಲಾಗಿದೆ. ಇದರ ಮೂಲ ವಿನ್ಯಾಸವನ್ನು, ಈಗಿನ ಚರ್ಚಿನ ಪಕ್ಕದಲ್ಲಿಯೇ ನಿರ್ಮಿಸಲಾಗಿದೆ. ಇದು ಬೆಳ್ತಂಗಡಿ ಯಲ್ಲಿರುವ ಅತ್ಯಂತ ಹಳೇಯ ಚರ್ಚುಗಳಲ್ಲಿ ಒಂದಾಗಿದೆ. ಈ ಚರ್ಚು ಬೆಳ್ತಂಗಡಿ ನಿಕಾಯ ಗಳಲಗಲಿ ಒಂದಾಗಿದ್ದು, ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಪ್ರಾಂತ್ಯಕ್ಕೆ ಒಳಪಟ್ಟಿದೆ.