![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9a/Anamalai_Hills_-_panoramio.jpg/640px-Anamalai_Hills_-_panoramio.jpg&w=640&q=50)
ಆನೈಮಲೈ ಪರ್ವತ ಶ್ರೇಣಿ
From Wikipedia, the free encyclopedia
ಆನೈಮಲೈ ಪರ್ವತ ಶ್ರೇಣಿ ಯು ಕೇರಳ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಹಬ್ಬಿರುವ ಪಶ್ಚಿಮ ಘಟ್ಟದ ಒಂದು ಪರ್ವತ ಶ್ರೇಣಿ.ಅಣ್ಣಾಮಲೆ ಎಂಬ ಹೆಸರು ತಮಿಳು ಮತ್ತು ಮಲಯಾಳಂ ಭಾಷೆಯ ಆನೈ ಎಂದರೆ ಆನೆ ಎಂಬುದರಿಂದಲೂ ಮಲೈ ಎಂದರೆ ಮಲೆ ಅಥವಾ ಕಾಡು ಎಂಬ ಶಬ್ಧಗಳಿಂದ ಉತ್ಪತ್ತಿಯಾಗಿದೆ. ಈ ಶ್ರೇಣಿಯ ಉನ್ನತ ಶಿಖರವೆಂದರೆ ಆನೆಮುಡಿ ಶಿಖರ. ಇದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಪಶ್ಚಿಮ ಘಟ್ಟದ ಈ ಪ್ರದೇಶವನ್ನು ಇತರ ಪ್ರದೇಶಗಳೊಂದಿಗೆ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.
![ಚಿನ್ನ್ನಾರ್ ಅಭಯಾರಣ್ಯ](http://upload.wikimedia.org/wikipedia/commons/thumb/5/5c/Chinnar_Wildlife_Sanctuary.jpg/640px-Chinnar_Wildlife_Sanctuary.jpg)
Quick Facts ಆನೈಮಲೈ ಪರ್ವತ ಶ್ರೇಣಿ, Highest point ...
ಆನೈಮಲೈ ಪರ್ವತ ಶ್ರೇಣಿ | |
---|---|
![]() | |
Highest point | |
ಶಿಖರ | ಆನಮುಡಿ, ಕೇರಳ |
ಎತ್ತರ | 2,695 m (8,842 ft) |
ನಿರ್ದೇಶಾಂಕಗಳು | 10°12′56.0″N 76°52′39.3″E 10°12'56.0"N 76°52'39.3"E[1] |
Naming | |
ಸ್ಥಳೀಯ ಹೆಸರು | ஆனைமலை மலைத்தொடர் |
Geography | |
{{{ದೇಶ_ಪ್ರಕಾರ}}} | ಭಾರತ |
{{{ಉಪವಿಭಾಗ೨_ಪ್ರಕಾರ}}} | ತಮಿಳುನಾಡು and ಕೇರಳ |
ಶ್ರೇಣಿಯ ನಿರ್ದೇಶಾಂಕಗಳು | 10°10′12.0″N 77°03′40.9″E10°10'12.0"N 77°03'40.9"E |
Parent range | ಪಶ್ಚಿಮ ಘಟ್ಟಗಳು |
Topo map | (Terrain) |
Geology | |
ಬಂಡೆಯ ವಯಸ್ಸು | Cenozoic 100 to 80 mya |
ಬಂಡೆಯ ಪ್ರಕಾರ | Fault[2] |
Close