From Wikipedia, the free encyclopedia
'ರೊಮಾನಿಯ (România)Romania (pronounced /roʊˈmeɪniə/ ( listen); archaic:(ರೊಮೇನಿಯಾ(/ roʊˈmeɪniə /(ಈ ಧ್ವನಿಪಥದ ಬಗ್ಗೆ) ro-MAY-nee-ə; ರೊಮೇನಿಯನ್: ರೊಮೇನಿಯಾ [romɨˈni.a] )'Rumania, Roumania; Romanian: [România] Error: {{Lang}}: text has italic markup (help) [romɨˈni.a] ( listen)) ಪೂರ್ವ ಯುರೋಪ್ನ ಒಂದು ದೇಶ. ಪಶ್ಚಿಮಕ್ಕೆ ಹಂಗೆರಿ ಮತ್ತು ಸೆರ್ಬಿಯ, ಈಶಾನ್ಯಕ್ಕೆ ಯುಕ್ರೇನ್ ಮತ್ತು ಮಾಲ್ಡೊವ ಮತ್ತು ದಕ್ಷಿಣಕ್ಕೆ ಬಲ್ಗೇರಿಯ ದೇಶಗಳೊಂದಿಗೆ ರೊಮಾನಿಯ ಗಡಿಯನ್ನು ಹಂಚಿಕೊಂಡಿದೆ. ಕಪ್ಪು ಸಮುದ್ರದ ಕಡಲಿನ ಭಾಗವೊಂದನ್ನು ಕೂಡ ರೊಮಾನಿಯ ಹೊಂದಿದೆ. ಡ್ಯಾನೂಬ್ ನದಿಯ ಸುಮಾರು ಸಂಪೂರ್ಣ ನದೀಮುಖಜಭೂಮಿಯು ರೊಮಾನಿಯದಲ್ಲಿ ಇದೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ರೊಮಾನಿಯ România | |
---|---|
Motto: (ಅನೇಕ) | |
Anthem: Deșteaptă-te, române! | |
Capital | ಭುಕಾರೆಸ್ಟ್ (București) |
Largest city | ರಾಜಧಾನಿ |
Official languages | ರೊಮಾನಿಯದ ಭಾಷೆ1 |
Demonym(s) | Romanian |
Government | ಸಂಘಟಿತ ಅರೆ-ರಾಷ್ಟ್ರಪತಿ ಆಳ್ವಿಕೆಯ ಗಣರಾಜ್ಯ |
• ರಾಷ್ಟ್ರಪತಿ | Klaus Johannis |
• ಪ್ರಧಾನಮಂತ್ರಿ | Nicolae Ciucă |
ಸ್ವಾತಂತ್ರ್ಯ | |
• ಘೋಷಿತ | ಮೇ ೯, ೧೮೭೭ |
• ಮನ್ನಿತ | ಜುಲೈ ೧೩, ೧೮೭೮³ |
• Water (%) | 3 |
Population | |
• July 2007 estimate | 22,276,056 (50th) |
• ೨೦೦೨ census | 21,680,974 |
GDP (PPP) | ೨೦೦೭ estimate |
• Total | $256.9 billion (43rd) |
• Per capita | $11,800 (64th) |
GDP (nominal) | ೨೦೦೭ estimate |
• Total | $210,6 billions (41th) |
• Per capita | $7,311 (65th) |
Gini (೨೦೦೩) | 31 medium |
HDI (೨೦೦೪) | 0.805 Error: Invalid HDI value · 60th |
Currency | ಲೆವ್ (RON) |
Time zone | UTC+2 (EET) |
• Summer (DST) | UTC+3 (EEST) |
Calling code | 40 |
Internet TLD | .ro .eu4 |
1 Other languages, such as Hungarian, ಜರ್ಮನ್, Romani, Croatian, Ukrainian and Serbian, are official at various local levels. ² Romanian War of Independence. ³ Treaty of Berlin. 4 The .eu domain is also used, as it is shared with other European Union member states. |
ರೊಮಾನಿಯ ಅರೆ-ರಾಷ್ಟ್ರಪತಿ ಆಡಳಿತದ ಸಂಘಟಿತ ರಾಷ್ಟ್ರ. ೧೮೫೯ರಲ್ಲಿ ಮಾಲ್ಡೊವಿಯ ಮತ್ತು ವಲ್ಲಾಖಿಯಗಳ ಸಂಘಟನೆಯಿಂದ ರೊಮಾನಿಯ ಸ್ಥಾಪಿತವಾಯಿತು. ಮುಂದೆ ೧೯೧೮ರಲ್ಲಿ ಟ್ರಾನ್ಸಿಲ್ವೇನಿಯ, ಬುಕೊವಿನ ಮತ್ತು ಬೆಸ್ಸಾರಾಬಿಯಗಳು ಇದರೊಂದಿಗೆ ಸೇರಿದವು. ಎರಡನೇ ಮಹಾಯುದ್ಧದ ನಂತರ ರೊಮಾನಿಯ ವಾರ್ಸಾ ಒಪ್ಪಂದದ ಸದಸ್ಯರಾಷ್ಟ್ರವಾಯಿತು. ೧೯೮೯ರ ರೊಮಾನಿಯದ ಕ್ರಾಂತಿಯ ಬಳಿಕ ಅನೇಕ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ನಡೆದವು. ಇವುಗಳ ಪರಿಣಾಮವಾಗಿ ೨೦೦೭ರಲ್ಲಿ ರೊಮಾನಿಯ ಯುರೋಪಿನ ಒಕ್ಕೂಟದ ಸದಸ್ಯತ್ವವನ್ನು ಪಡೆಯಿತು.
ತ್ರಜನ್ಸ ಕಾಳುಮ್ನ್
(೧೯೧೬–೧೯೪೫)
(೧೯೪೫-೧೯೮೯ )
===ವಾತಾವರಣ ===
ರೊಮಾನಿಯದಬುಚರೆಸ್ಟ್ ರಾಜಧಾನಿ ಹಾಗೂ ದೊಡ್ಡ ನಗರ. ೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು.
೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು.
ರೊಮಾನಿಯ ಜಾತ್ಯತೀತ ದೇಶ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.