ಹೊಸ ದಿಗಂತ
ಕನ್ನಡ ದಿನಪತ್ರಿಕೆ From Wikipedia, the free encyclopedia
ಹೊಸ ದಿಗಂತ ಕನ್ನಡ ದಿನಪತ್ರಿಕೆ ಇದು 1979 ರಲ್ಲಿ ಮಂಗಳೂರಿನಲ್ಲಿ ಆರಂಭವಾಯಿತು. ಇದು ಬೆಂಗಳೂರು, ಶಿವಮೊಗ್ಗ, ಮಂಗಳೂರು ಮತ್ತು ಹುಬ್ಬಳ್ಳಿ ಆವೃತ್ತಿಗಳಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ರಾಷ್ಟ್ರ ಜಾಗೃತಿಯ ದೈನಿಕ ಟ್ಯಾಗ್ ಲೈನ್ ಆಗಿದೆ.
ವರ್ಗ | ದಿನಪತ್ರಿಕೆ |
---|---|
ವಿನ್ಯಾಸ | ಬ್ರಾಡ್ಶೀಟ್ |
ಪ್ರಕಾಶಕ | ಜ್ಞಾನ ಭಾರತಿ ಪ್ರಕಾಶನ |
ಸಂಪಾದಕ | ಶ್ರೀ ಪಿ.ಎಸ್.ಪ್ರಕಾಶ್ |
ಸ್ಥಾಪನೆ | 1979 |
ಭಾಷೆ | ಕನ್ನಡ |
ಕೇಂದ್ರ ಕಾರ್ಯಾಲಯ | ಮಂಗಳೂರು, ಬೆಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿ |
ಅಧಿಕೃತ ತಾಣ | hosadigantha.in |
ಬಾಹ್ಯ ಕೊಂಡಿಗಳು
ಉಲ್ಲೇಖಗಳು
Wikiwand - on
Seamless Wikipedia browsing. On steroids.