ಹೈತಿ (ಅಧಿಕೃತವಾಗಿ ಹೈತಿ ಗಣರಾಜ್ಯ) ಕೆರಿಬ್ಬಿಯನ್ ದ್ವೀಪವಾದ ಹಿಸ್ಪಾನಿಯೋಲದ ಒಂದು ಭಾಗ. ಈ ದ್ವೀಪದ ಉಳಿದ ಭಾಗವು ಡೊಮಿನಿಕ ಗಣರಾಜ್ಯ. ಪರ್ವತಗಳ ನಾಡು ಎಂಬರ್ಥ ಕೊಡುವ ಅಯಿಟಿ ಎಂಬ ಅಮೆರಿಂಡಿಯನ್ ಪದವು ಈ ಪ್ರದೇಶದ ಮೂಲ ಹೆಸರಾಗಿತ್ತು. ೨೭,೭೫೦ ಚ. ಕಿ.ಮೀ. ವಿಸ್ತಾರವಾದ ಹೈತಿಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್. ನಾಡಿನ ಭಾಷೆಗಳು ಫ್ರೆಂಚ್ ಮತ್ತು ಕ್ರಿಯೋಲ್. ಹಿಂದೆ ಫ್ರಾನ್ಸ್‌ನ ಸಿರಿವಂತ ವಸಾಹತಾಗಿದ್ದ ದ್ವೀಪರಾಷ್ಟ್ರ ಹೈತಿ ಗುಲಾಮರ ಬಂಡಾಯದಿಂದಾಗಿ ರೂಪುಗೊಂಡ ಜಗತ್ತಿನ ಏಕೈಕ ರಾಷ್ಟ್ರ. ಹೈತಿ ತನ್ನ ಸ್ವಾತಂತ್ರ್ಯ ಘೋಷಿಸಿಕೊಂಡ ಲ್ಯಾಟಿನ್ ಅಮೆರಿಕದ ಮೊದಲ ದೇಶವು ಸಹ ಆಗಿದೆ.

Quick Facts ಹೈತಿ ಗಣರಾಜ್ಯ[République d'Haïti] Error: {{Lang}}: text has italic markup (help)Repiblik d Ayiti, Capital ...
ಹೈತಿ ಗಣರಾಜ್ಯ
[République d'Haïti] Error: {{Lang}}: text has italic markup (help)
Repiblik d Ayiti
Thumb
Flag
Coat of arms
Motto: "ಒಗ್ಗಟ್ಟು ಬಲವನ್ನುಂಟುಮಾಡುವುದು"
Anthem: "ಲಾ ದಿಸಾಲಿನಿಯೆನ್"
Thumb
Capitalಪೋರ್ಟ್-ಒ-ಪ್ರಿನ್ಸ್
Largest cityರಾಜಧಾನಿ
Official languagesಫ್ರೆಂಚ್ ಭಾಷೆ, ಹೈತಿಯನ್ ಕ್ರಿಯೋಲ್
Demonym(s)Haitian
Governmentಗಣರಾಜ್ಯ
 ರಾಷ್ಟ್ರಾಧ್ಯಕ್ಷ
ರೆನೆ ಪ್ರೆವಾಲ್
 ಪ್ರಧಾನಿ
ಜಾಕ್ ಎಡ್ವರ್ಡ್ ಅಲೆಕ್ಸಿಸ್
ರಚನೆ
 ಸೈಂಟ್ ಡೊಮಿನಿಕ್ ಆಗಿ ರಚನೆ
1697

ಜನವರಿ 1, 1804
 Water (%)
0.7
Population
 2005 estimate
9,296,000 (85ನೆಯದು)
 2003 census
8,527,817
GDP (PPP)2006 estimate
 Total
$14.76 (2006 ರ ಅಂದಾಜು) ಬಿಲಿಯನ್ (124ನೆಯದು)
 Per capita
$1800 (153ನೆಯದು)
Gini (2001)59.2
high
HDI (2005) 0.529
Error: Invalid HDI value · 146ನೆಯದು
Currencyಗೌರ್ಡ್ (HTG)
Time zoneUTC-5
 Summer (DST)
UTC-4
Calling code509
ISO 3166 codeHT
Internet TLD.ht
Close

Wikiwand - on

Seamless Wikipedia browsing. On steroids.