From Wikipedia, the free encyclopedia
ಹೀನಾ ಖಾನ್ (ಜನನ ಅಕ್ಟೋಬರ್ ೨, ೧೯೮೭) ರವರು ಭಾರತೀಯ ನಟಿ. ಸ್ಟಾರ್ ಪ್ಲಸ್ ಟೆಲಿವಿಶನ್ ನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ, ಯೆ ರಿಶ್ತಾ ಕ್ಯಾ ಕೆಹಲಾತಾ ಹೆ ನಲ್ಲಿ ಅಕ್ಷರಾ ಮಹೇಶ್ವರಿ ಸಿಂಘಾನಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಕಾಸೌಟಿ ಜಿಂದಾಗಿ ಕೇ ಎಂಬ ಧಾರವಾಹಿಯಲ್ಲಿ ಕೊಮೊಲಿಕಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.[2]
ಹೀನಾ ಖಾನ್ | |
---|---|
ಜನನ | [1] ಶ್ರೀನಗರ, ಜಮ್ಮು ಮತ್ತು ಕಾಶ್ಮೀರ | ೨ ಅಕ್ಟೋಬರ್ ೧೯೮೭
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ನಟಿ, ರೂಪದರ್ಶಿ |
ಸಕ್ರಿಯ ವರ್ಷಗಳು | ೨೦೦೯ - ಪ್ರಸ್ತುತ |
ಗಮನಾರ್ಹ ಕೆಲಸಗಳು | ಯೆ ರಿಶ್ತಾ ಕ್ಯಾ ಕೆಹಲಾತಾ ಹೆ, ಕಾಸೌಟಿ ಜಿಂದಾಗಿ ಕೇ |
ಹೀನಾ ಖಾನ್ ರವರು ಅಕ್ಟೋಬರ್ ೨, ೧೯೮೭ರಂದು ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದರು.
ವರ್ಷ | ಶೀರ್ಷಿಕೆ | ಪಾತ್ರ | |
---|---|---|---|
೨೦೧೮ | ಸ್ಮಾರ್ಟ್ ಫೋನ್ | ಸುಮನ್ | |
೨೦೧೯ | ಲೈನ್ಸ್ | ನಾಜಿಯ | |
ಸೋಲ್ ಮೆಟ್ | |||
ವಿಷ್ ಲಿಸ್ಟ್ |
ವರ್ಷ | ಕಾರ್ಯಕ್ರಮ | ಫಲಿತಾಂಶ | ಉಲ್ಲೇಖ |
---|---|---|---|
೨೦೧೬ | ಬಾಕ್ಸ್ ಕ್ರಿಕೆಟ್ ಲೀಗ್ ೨ | ಸ್ಪರ್ಧಿ | [5] |
೨೦೧೭ | ಫಿಯರ್ ಫಾಕ್ಟರ್: ಖತ್ರೋನ್ ಕೆ ಖಿಲಾಡಿ ೮ | ಮೊದಲ ರನ್ನರ್ ಅಪ್ | [6] |
೨೦೧೭-೧೮ | ಬಿಗ್ ಬಾಸ್ ೧೧ | [7] | |
೨೦೧೯ | ಕಿಚನ್ ಚಾಂಪಿಯನ್ ೫ | ಸ್ಪರ್ಧಿ | [8] |
ವರ್ಷ | ಕಾರ್ಯಕ್ರಮ | ಟಿಪ್ಪಣಿಗಳು | ಉಲ್ಲೇಖ |
---|---|---|---|
೨೦೦೯ | ಕಯಾಮತ್ | ಸ್ವತಃ | |
೨೦೦೯ | ಪರ್ಫೆಕ್ಟ್ ಬ್ರೈಡ್ | ||
೨೦೧೦ | ಸಪ್ನ ಬಬುಲ್ ಕ...ಬಿದಾಯಿ | ||
೨೦೧೧ | ಚಾಂದ್ ಚುಪ ಬದಲ್ ಮೆ | ||
ಚೆಫ್ ಪಂಕಜ್ ಕ ಜಯ್ಕ | ಅಥಿತಿ | [9] | |
೨೦೧೨ | ಸಾಥ್ ನಿಭಾನ ಸಾಥಿಯ | ||
ತೇರಿ ಮೇರಿ ಲವ್ ಸ್ಟೋರೀಸ್ | |||
೨೦೧೩ | ಮಾಸ್ಟರ್ ಚೆಫ್ - ಕಿಚನ್ ಕೆ ಸೂಪರ್ ಸ್ಟಾರ್ | ಸೆಲೆಬ್ರಿಟಿ ಜಡ್ಜ್ ಆಗಿ | [10] |
ನಚ್ ಬಲಿಯೆ- ಸೀಸನ್ ೬ | ಸ್ವತಃ | ||
ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ?...ಏಕ್ ಬಾರ್ ಫಿರ್ | ಅಥಿತಿ | ||
೨೦೧೪ | ಯೆ ಹೇ ಮೊಹೊಬತೇ | ||
೨೦೧೫ | ತೇರೆ ಶೆಹೆರ್ ಮೆ | ||
ಕಾಮಿಡಿ ಕ್ಲಾಸಸ್ | ಸ್ವತಃ | ||
೨೦೧೬ | ಬಹು ಹಮಾರಿ ರಜ್ನಿ ಕಾಂತ್ | ನೇಹ ಖನ್ನ/ಕಿರು ಪಾತ್ರ | |
ಬಿಗ್ ಬಾಸ್ ೧೦ | ಸಲ್ಮಾನ್ ಕಿ ಸಭೆಯಲ್ಲಿ ಸೆಲೆಬ್ರಿಟಿ ಅತಿಥಿಯಾಗಿ | [11] | |
೨೦೧೭ | ವಾರಿಸ್ | ಹೋಳಿ ವಿಶೇಷ ನೃತ್ಯ ಪ್ರದರ್ಶನ | [12] |
ಇಂಡಿಯಾ ಬನೇಗ ಮಂಚ್ | ಸ್ವತಃ | [13] | |
ಭಾಗ್ ಬಕೂಲ್ ಭಾಗ್ | [14] | ||
೨೦೧೮ | ಬಿಗ್ ಬಾಸ್ ೧೨ | ಬಿಬಿ ಪ್ರೆಸ್ ಕಾನ್ಫರೆನ್ಸ್ ಎಪಿಸೋಡ್ನಲ್ಲಿ ಅತಿಥಿ | |
ರೂಪ್ - ಮರ್ದ್ ಕ ನಯ ಸ್ವರೂಪ್ | ಕಿರು ಪಾತ್ರ | [15] | |
ಬೆಪನ್ನಾಹ್ | ಕಿರು ಪಾತ್ರ | [16] | |
ಕನ್ಪುರ್ ವಾಲೆ ಖುರನಸ್ | ಅತಿಥಿ | [17] | |
೨೦೧೯ | ೨೦೧೯ ಕ್ಯಾನೆಸ್ ಚಲನಚಿತ್ರೋತ್ಸವ | ಅತಿಥಿ | [18] |
ವರ್ಷ | ಹಾಡು | ಗಾಯಕ | ಸಹ-ನಟ |
---|---|---|---|
೨೦೧೮ | ಭಾಸುದಿ[19] | ಸೋನು ತುಕ್ರಾಲ್ | ಸೋನು ತುಕ್ರಾಲ್ |
೨೦೧೯ | ರಾಂಜನನಾ[20] | ಅರ್ಜಿತ್ ಸಿಂಗ್ | ಪ್ರಿಯಾಂಕ್ ಶರ್ಮ |
ವರ್ಷ | ಅವಾರ್ಡ್ | ವರ್ಗ | ಕಾರ್ಯಕ್ರಮ |
---|---|---|---|
೨೦೦೯ | ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ[21] | ಅತ್ಯುತ್ತಮ ನಟಿ (ಜನಪ್ರಿಯ) | ಯೆ ರಿಶ್ತಾ ಕ್ಯಾ ಕೆಹಲಾತಾ ಹೆ |
ಇಂಡಿಯನ್ ಟೆಲಿ ಪ್ರಶಸ್ತಿ | ಫ್ರೆಶ್ ನ್ಯೂ ಫೇಸ್ (ಫೀಮೇಲ್) | ||
೨೦೧೮ | ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿಗಳು | ಅತ್ಯುತ್ತಮ ಮನರಂಜನೆ ಪ್ರದರ್ಶನ | ಬಿಗ್ ಬಾಸ್ ೧೧ |
ಗೋಲ್ಡ್ ಅವಾರ್ಡ್[22] | ಸ್ಟೈಲ್ ದಿವಾ | — | |
೨೦೧೯ | ಲಯನ್ಸ್ ಗೋಲ್ಡ್ ಅವಾರ್ಡ್ | ಅತ್ಯುತ್ತಮ ಸ್ಟೈಲಿಶ್ ಟಿವಿ ಪರ್ಸನಾಲಿಟಿ | — |
ಇಂಡಿಯನ್ ಟೆಲಿ ಪ್ರಶಸ್ತಿ[23] | ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟಿ(ಜ್ಯೂರಿ) | ಕಾಸೌಟಿ ಜಿಂದಾಗಿ ಕೇ | |
ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಜನಪ್ರಿಯ) |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.