From Wikipedia, the free encyclopedia
ಸ್ವರ್ಗ - ಹಿಂದೂ ದರ್ಮದ ಪ್ರಕಾರ ಪುಣ್ಯ ಕೆಲಸಗಳನ್ನು ಮಾಡಿದವರು ತಮ್ಮ ಪುಣ್ಯಫಲಗಳನ್ನು ಅನುಭವಿಸಲು ಸ್ವರ್ಗಲೋಕಕ್ಕೆ ತೆರಳುತ್ತಾರೆ.ಪುನರ್ಜನ್ಮವನ್ನು ಎತ್ತುವ ಮುನ್ನ ತಾತ್ಕಾಲಿಕವಾಗಿ ವಾಸಿಸುವರು ಎಂಬ ಪ್ರತೀತಿ ಇರುವ ಸ್ಥಳ.
ಸ್ವರ್ಗಲೋಕದ ಒಡೆಯ ಇಂದ್ರ ಅಥವಾ ದೇವೇಂದ್ರ.ಇವನು ಭೂಮಿಯಲ್ಲಿ ೧೦೦ ಯಜ್ಞಗಳನ್ನು ಮಾಡಿ,ಅದರ ಪ್ರತಿಫಲವಾಗಿ ಈ ಪದವಿಯನ್ನು ಪಡೆದಿದ್ದಾನೆ ಎಂಬ ನಂಬಿಕೆ ಇದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.