ಉತ್ತರ ಯುರೋಪ್ ಖಂಡದಲ್ಲಿರುವ ಯುನೈಟೆಡ್ ಕಿಂಗ್ಡಮ್ ಓಕ್ಕೂಟದಲ್ಲಿರುವ ಒಂದು ರಾಷ್ಟ್ರ From Wikipedia, the free encyclopedia
ಸ್ಕಾಟ್ಲಂಡ್ (ಗೇಲ್ರ ಭಾಷೆ: ಆಲ್ಬಾ) ಬ್ರಿಟನ್ನ ಭಾಗವಾದ ಒಂದು ದೇಶ. ಗ್ರೇಟ್ ಬ್ರಿಟನ್ ದ್ವೀಪದ ಉತ್ತರದ ಮೂರನೆಯ ಒಂದು ಭಾಗವನ್ನು ವ್ಯಾಪಿಸಿರುವ ಇದು ದಕ್ಷಿಣದಲ್ಲಿ ಇಂಗ್ಲಂಡ್ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಪೂರ್ವದಲ್ಲಿ ಉತ್ತರ ಸಮುದ್ರದಿಂದ, ಉತ್ತರ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ, ನೈಋತ್ಯದಲ್ಲಿ ಉತ್ತರ ಕಾಲುವೆ ಹಾಗೂ ಐರ್ಲ್ಯಂಡ್ನ ಸಮುದ್ರದಿಂದ ಸೀಮಿತವಾಗಿದೆ. ಮಹಾದ್ವೀಪದ ಜೊತೆಗೆ, ಉತ್ತರ ದ್ವೀಪಗಳು ಹಾಗೂ ಹೆಬ್ರಿಡೀಸ್ಗಳನ್ನು ಒಳಗೊಂಡಂತೆ, ಸ್ಕಾಟ್ಲಂಡ್ ೭೯೦ ಕ್ಕಿಂತ ಹೆಚ್ಚು ದ್ವೀಪಗಳನ್ನು ಹೊಂದಿದೆ.
Motto: In My Defens God Me Defend (Scots) (often shown abbreviated as IN DEFENS) | |
Anthem: ಯಾವುದೂ ಇಲ್ಲ (de jure) Flower of Scotland, Scotland the Brave (de facto) | |
Capital | ಎಡಿನ್ಬ್ರೊ |
Largest city | ಗ್ಲಾಸ್ಗೋ |
Official languages | ಆಂಗ್ಲ (de facto)1 |
Recognised regional languages | ಸ್ಕಾಟಿಷ್ ಗೇಲಿಕ್, ಸ್ಕಾಟ್ಸ್ |
Ethnic groups | 88% ಸ್ಕಾಟಿಷ್, 8% ಆಂಗ್ಲರು, ಐರಿಷ್, ವೆಲ್ಷ್, 4% ಇತರೆ[೧] |
Government | ಸಾಂವಿಧಾನಿಕ ಚಕ್ರಾಧಿಪತ್ಯ |
ಎರಡನೇ ಎಲಿಜಬೆಥ್ | |
• First Minister (Head of Scottish Government) | Alex Salmond MP MSP |
• ಯುನೈಟೆಡ್ ಕಿಂಗ್ಡಮ್ನ ಪ್ರಧಾನ ಮಂತ್ರಿ | ಗಾರ್ಡನ್ ಬ್ರೌನ್ |
Legislature | ಸ್ಕಾಟಿಷ್ ಸಂಸತ್ತು |
ಸ್ಥಾಪನೆ Early Middle Ages; exact date of establishment unclear or disputed; traditional 843, by King Kenneth MacAlpin[೨] | |
Area | |
• Total | 78,772 km2 (30,414 sq mi) |
• Water (%) | 1.9 |
Population | |
• 2008 estimate | 5,168,500 |
• 2001 census | 5,062,011 |
• Density | 65/km2 (168.3/sq mi) |
GDP (PPP) | 2006 estimate |
• Total | US$194 billion[ಸೂಕ್ತ ಉಲ್ಲೇಖನ ಬೇಕು] |
• Per capita | US$39,680[ಸೂಕ್ತ ಉಲ್ಲೇಖನ ಬೇಕು] |
HDI (2003) | 0.939 very high |
Currency | ಪೌಂಡ್ ಸ್ಟೆರ್ಲಿಂಗ್ (GBP) |
Time zone | UTC0 (GMT) |
• Summer (DST) | UTC+1 (BST) |
Calling code | 44 |
Internet TLD | .uk4 |
|
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.