ಸುಮತಿನಾಥ
From Wikipedia, the free encyclopedia
ಸುಮತಿನಾಥ ಈ ಯುಗದ(ಅವಸರ್ಪಿನಿ) ೫ ನೇ ಜೈನ ತೀರ್ಥಂಕರ.[೧] ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡರು.
ಸುಮತಿನಾಥ,ಇಕ್ಷ್ವಾಕು ವಂಶದ ರಾಜ ಮೇಘರಾಜ ಹಾಗು ರಾಣಿ ಮಂಗಳಗೆ ಅಯೋಧ್ಯದಲ್ಲಿ ಜನಿಸಿದರು. ಇವರು ಹುಟ್ಟಿದು ವೈಶಕ ಶುಕ್ಲದ ೮ ನೇ ದಿನದಂದು.[೧]
See also
- God in Jainism
- Arhat
- Jainism and non-creationism
References
Wikiwand - on
Seamless Wikipedia browsing. On steroids.