From Wikipedia, the free encyclopedia
ಸುಕೀರ್ತಿ ಕಾಂಡ್ಪಾಲ್ (ಜನನ :೨೦ ನವೆಂಬರ್ ೧೯೮೭) ದಿಲ್ ಮಿಲ್ ಗಯೆ[3], ಪ್ಯಾರ್ ಕಿ ಯೆ ಏಕ್ ಕಹಾನಿ, ದಿಲ್ಲಿ ವಾಲಿ ಠಾಕೂರ್ ಗುರ್ಲ್ಸ್ ಕಾರ್ಯಕ್ರಮಗಳಲ್ಲಿ ತನ್ನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ೨೦೧೪ ರಲ್ಲಿ ಅವರು ಕೈಸಾ ಯೆ ಇಶ್ಕ್ ಹೈ ... ಅಜಬ್ ಸಾ ರಿಸ್ಕ್ ಹೈ[4] ಧಾರವಾಹಿಯಲ್ಲಿ ಕಾಣಿಸಿಕೊಂಡರು. ಅವರು ಬಿಗ್ ಬಾಸ್ 8 ರಲ್ಲಿ ಸ್ಪರ್ಧಿಯಾಗಿದ್ದರು.೨೦೧೭ ರಲ್ಲಿ, ಝೀ ಟಿವಿಯ ಕಾಲಾ ಟೀಕಾ, ಸೀಸನ್ 2 ನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು. ಇವರು ೨೦೧೯ ರಲ್ಲಿ ಸಾವ್ಧಾನ್ ಇಂಡಿಯಾ - ವಿಶೇಷ ಅಪರಾಧ ಸರಣಿಯಲ್ಲಿ ‘ಚೌಸರ್’ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸುಕೀರ್ತಿ ಇವರು ಉತ್ತರಾಖಂಡದ ನೈನಿತಾಲ್[5] ನಲ್ಲಿ ಬಿ.ಡಿ. ಕಾಂಡ್ಪಾಲ್ ಮತ್ತು ಮಂಜು ಕಾಂಡ್ಪಾಲ್ ದಂಪತಿಗಳಿಗೆ ಜನಿಸಿದರು . ಅವರಿಗೆ ಇಬ್ಬರು ಒಡಹುಟ್ಟಿದವರು, ಹಿರಿಯ ಸಹೋದರಿ ಭಾವನಾ ಕಾಂಡ್ಪಾಲ್ ಮತ್ತು ಕಿರಿಯ ಸಹೋದರ ಮಂಜುಲ್ ಕಾಂಡ್ಪಾಲ್. ಇವರು ನೈನಿತಾಲ್ ನ ಸೇಂಟ್ ಮೇರಿಸ್ ಕಾನ್ವೆಂಟ್ ಪ್ರೌಢ ಶಾಲೆ ಮತ್ತು ಸೋಫಿಯಾ ಕಾಲೇಜ್ ಫಾರ್ ವುಮೆನ್ ನಲ್ಲಿ ವ್ಯಾಸಂಗ ಮಾಡಿದರು.
ವರ್ಷ | ಪ್ರದರ್ಶನ | ಪಾತ್ರ | ಟಿಪ್ಪಣಿ | ಮೂಲ |
---|---|---|---|---|
೨೦೦೭ | ಜರ್ಸಿ ನಂಬರ್ 10 | ಸಾಕ್ಷಿ | ಡೆಬ್ಯೂಟ್ | [6] |
ಶ್ ... ಫಿರ್ ಕೊಯಿ ಹೆ | ಎಪಿಸೋಡಿಕ್ | |||
೨೦೦೮-೨೦೦೯ | ದಿಲ್ ಮಿಲ್ ಗಯೆ | ಡಾ.ರಿಧಿಮಾ | ಮುಖ್ಯ ಪಾತ್ರ | |
೨೦೦೯-೨೦೧೦ | ಆಗ್ಲೆ ಜನಮ್ ಮೋಹೆ ಬಿಟಿಯಾ ಹಿ ಕಿಜೊ | ಸಿದ್ದೇಶ್ವರೀ | ಪೋಷಕ ಪಾತ್ರ | |
೨೦೧೦-೨೦೧೧ | ಪ್ಯಾರ್ ಕಿ ಯೆ ಏಕ್ ಕಹಾನಿ | ಪಿಯಾ ಡೊಬ್ರಿಯಲ್ ಮತ್ತು ರಾಜಕುಮಾರಿ ಮೈಥಿಲಿ | ದ್ವಿ ಪಾತ್ರ | |
೨೦೧೨ | ರಬ್ ಸೆ ಸೋಣಾ ಇಶ್ಕ್ | ಜಸ್/ಜಸ್ವೀರ್ | [7] | |
ಹಮ್ ನೆ ಲಿ ಹೈ ... ಶಪತ್ | ಮೊನಿಶಾ/ಸೋನಿಯಾ/ಲೀನಾ/ಬಿಂದ್ಯಾ | ಹಲುವು ಪಾಯ್ರಗಳು | [8] | |
ಗುಮ್ರಾಹ್;ಎಂಡ್ ಆಫ್ ಇನೋಸೆನ್ಸ್ ೨ | ತನ್ವಿ ಮತ್ತು ನಿರೂಪಕಿ | ಕರಣ್ ಕುಂದ್ರಾ ರವರ ಜೊತೆ ನಿರೂಪಣೆ | ||
೨೦೧೩-೨೦೧೪ | ಕೈಸಾ ಯೆ ಇಶ್ಕ್ ಹೈ ... ಅಜಬ್ ಸಾ ರಿಸ್ಕ್ ಹೈ | ಸಿಮ್ರನ್ ಖನ್ನಾ /ಸಿಮ್ಮೀ | ಮುಖ್ಯ ಪಾತ್ರ | [9] |
೨೦೧೫ | ದಿಲ್ಲಿ ವಾಲಿ ಠಾಕೂರ್ ಗರ್ಲ್ಸ್ | ದೆಬ್ಜನಿ ಠಾಕುರ್ / ದಬ್ಬು | ಮಖ್ಯ ಪಾತ್ರ | [10] |
೨೦೧೬ | ಡರ್ ಸಬ್ಕೋ ಲಗ್ತಾ ಹೆ (ಎಪಿಸೋಡ್ ೧೯) | ರಶ್ಮಿ | ಎಪಿಸೋಡಿಕ್ ಲೀಡ್ | |
ಟಶನ್ - ಎ - ಇಶ್ಕ್ | ರಜ್ಜೊ | ಕಿರು ಪಾತ್ರ | [11] | |
೨೦೧೭ | ಕಾಲಾ ಟೀಕಾ ೨ | ನೈನಾ | ಮುಖ್ಯ ಪಾತ್ರ | [12] |
೨೦೧೯ | ಸವ್ಧಾನ್ ಇಂಡಿಯಾ ನಯಾ ಅಧ್ಯಾಯ್ | ಸೌಂದರ್ಯ | ಟಿಬಿ ಮಿನಿಸೀರೀಸ್ | [13] |
ವರ್ಸ | ಪ್ರದರ್ಸನ | ಪಾತ್ರೊ | ಮೂಲೊ |
---|---|---|---|
೨೦೧೧ | ಅಜಬ್ ಪ್ರೇಮ್ ಕೀ ಗಜಬ್ ಕಹಾನಿ(ಪ್ರೇಮಿಗಳ ದಿನ ಸ್ಪೆಷಲ್) | ವಿಶೇಷ ಪ್ರದರ್ಶನ (ವಿವಿಯನ್ ತ್ಸೆನಾ ಅವರೊಂದಿಗೆ) | |
೨೦೧೨ | ಪುನರ್ ವಿವಾಹ್ | ವಿಶೇಷ ಪ್ರದರ್ಶನ ಝೀ ೨೦ ನೇ ವರ್ಷದ ಆಚರಣೆಯ ಕುರಿತು (ಆಶಿಶ್ ಶರ್ಮಾ ಅವರೊಂದಿಗೆ) | [14] |
ಝೀ ರಿಶ್ತೆ ಅವಾರ್ಡ್ಸ್ ರೆಡ್ ಕಾರ್ಪೆಟ್ | ಸಹ-ನಿರೂಪಕಿ (ಅಂಕಿತ್ ಗೆರಾ ನೊಂದಿಗೆ) | [15] | |
೨೦೧೩ | ದೊ ದಿಲ್ ಏಕ್ ಜಾನ್ | ವಿಶೆಷ ಪಾತ್ರ | |
ಜುನೂನ್ - ಏಸಿ ನಫ್ರತ್ ತೊ ಕೈಸಾ ಇಷ್ಕ್ | ವಿಶೆಷ ಪಾತ್ರ | ||
೨೦೧೪ | ೨೦ ನೇ ಸ್ಕ್ರೀನ್ ಅವಾರ್ಡ್ಸ | ಸುಶಾಂತ್ ಸಿಂಗ್ ಅವರೊಂದಿಗೆ ಒಂದು ವಿಭಾಗವನ್ನು ಸಹ-ನಿರೂಪಿಸಿದರು | [16] |
ಹೋಳಿ ಹೆ ಲೈಫ್ ಓಕೆ ಹೆ | ಅತಿಥಿ ಮತ್ತು ಪ್ರದರ್ಶನ (ಗೌರವ್ ಎಸ್ ಬಜಾಜ್ ಅವರೊಂದಿಗೆ | [17] | |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.