ಸಿಪಾಯಿ ರಾಮು, ವೈ.ಆರ್.ಸ್ವಾಮಿ ನಿರ್ದೇಶನ ಮತ್ತು ಶ್ರಿ ಭಗವತಿ ಪ್ರೊಡಕ್ಷನ್ಸ್ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ , ಲೀಲಾವತಿ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[1][2]

Quick Facts ಸಿಪಾಯಿ ರಾಮು, ನಿರ್ದೇಶನ ...
ಸಿಪಾಯಿ ರಾಮು
ಸಿಪಾಯಿರಾಮು
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಶ್ರಿ ಭಗವತಿ ಪ್ರೊಡಕ್ಷನ್ಸ್
ಪಾತ್ರವರ್ಗರಾಜಕುಮಾರ್ ಆರತಿ ಲೀಲಾವತಿ, ತೂಗುದೀಪ ಶ್ರೀನಿವಾಸ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಭಗವತಿ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಪಿ.ಸುಶೀಲ
Close

ಪಾತ್ರವರ್ಗ

  • ನಾಯಕ(ರು) = ರಾಜಕುಮಾರ್

ನಾಯಕಿ(ಯರು) = ಆರತಿ

  • ಲೀಲಾವತಿ
  • ತೂಗುದೀಪ ಶ್ರೀನಿವಾಸ್
  • ಶಿವರಾಮ್

ಪ್ರಶಸ್ತಿಗಳು

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೧-೭೨

  • ಮೂರನೇ ಅತ್ಯುತ್ತಮ ಚಿತ್ರ
  • ಅತ್ಯುತ್ತಮ ಪೋಷಕ ನಟಿ - ಲೀಲಾವತಿ

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.