From Wikipedia, the free encyclopedia
ಚೀನಿ-ಟಿಬೆಟನ್ ಭಾಷೆಗಳು ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದಾಗಿದ್ದು ಪೂರ್ವ ಏಷ್ಯಾದ ಸುಮಾರು ೨೫೦ ಭಾಷೆಗಳನ್ನು ಒಳಗೊಂಡಿದೆ. ಇಂಡೊ-ಯುರೋಪಿಯನ್ ಕುಟುಂಬದ ನಂತರ ಅತಿ ಹೆಚ್ಚು ಪ್ರಚಲಿತವಾಗಿರುವ ಕುಟುಂಬ ಇದೇ.
ಚೀನಿ-ಟಿಬೆಟನ್ | ||
---|---|---|
ಭೌಗೋಳಿಕ ವ್ಯಾಪಕತೆ: |
ಪೂರ್ವ ಏಷ್ಯಾ | |
ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು. | |
ವಿಭಾಗಗಳು: |
| |
ಜೇಮ್ಸ್ ಮಾಟಿಸೊಫ್ ಈ ಕುಟುಂಬವನ್ನು ಈ ಕೆಳಗಿನಂತೆ ವಿಂಗಡಿಸಿದ್ದಾನೆ:
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.