From Wikipedia, the free encyclopedia
ಹತ್ತೊಂಬತ್ತನೆಯ ಶತಮಾನದ ಕೊನೆಯೆ ಭಾಗದಲ್ಲಿ ಚಾರ್ಲ್ಸ್ ಪಿಯರ್ಸ್ ಎಂಬ ಅಮೇರಿಕನ್ ತತ್ವಶಾಸ್ತ್ರಜ್ಞನು ಸಿಮಿಆಟಿಕ್ ಎಂಬ ಅದ್ಯಯನ ಶಾಖೆಯನ್ನು ಪ್ರಾರಂಬಿಸಿದ. ೧೯೧೫ ರಲ್ಲಿ ಸ್ಪಿನ್ ಭಾಷಾಶಾಸ್ತ್ರಜ್ನ ಫರ್ಡಿನೆಂಡ್ ಡಿ. ಸಸ್ಸ್ಯೂರ್ ಕೂಡ ತನ್ನ ಎ ಕೊರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್ ಕೃತಿಯಲ್ಲಿ ತನ್ನ ಸ್ವತಂತ್ರ ಚಿಂತನೆಯ ಫಲವಾಗಿ ಹೊಸ ಅದ್ಯಯನ ಶಾಖೆಯ ಹೊಳಹೊಂದನ್ನು ಕಂಡು ಅದನ್ನು ಸಿಮಿಯಾಲಜಿ ಎಂಬ ಹೆಸರಿನಿಂದ ಕರೆದಿದ್ದ.ಅಂದಿನಿಂದ ಸಂಜ್ನೆಗಳನ್ನು ಕುರಿತ ಅಧ್ಯಯನವನ್ನು ಸಿಮಿಆಟಿಕ್ಸ್ ಮತ್ತು ಸಿಮಿಯಾಲಜಿ ಎಂಬ ಪರ್ಯಾಯ ಹೆಸರುಗಳಿಂದ ಗುರುತಿಸಲಾಗುತ್ತಿದೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
Seamless Wikipedia browsing. On steroids.