ಕನ್ನಡದ ಒಂದು ಚಲನಚಿತ್ರ From Wikipedia, the free encyclopedia
ಶಿವಗಂಗೆ ಮಹಾತ್ಮೆ, ಗೋವಿಂದಯ್ಯ ನಿರ್ದೇಶನ ಮತ್ತು ಜೆ.ಸಿ.ತಿಮ್ಮರಾಯಪ್ಪ ನಿರ್ಮಾಪಣ ಮಾಡಿರುವ ೧೯೬೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ರಘು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[1]
ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಕನ್ನಡಿಗರೆ ಊದಿರೆಲ್ಲಾ ಕನ್ನಡ | |
2 | ಶಿವ ಗಂಗವರ | ಪಿ.ಬಿ.ಶ್ರೀನಿವಾಸ್ |
3 | ಶ್ರೀಂಗಾರ ಸಾಕೆ | ಎಸ್.ಜಾನಕಿ |
4 | ಓ ಗಿಳಿಯೇ | ಎಸ್.ಜಾನಕಿ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.