ಸಸ್ಯದ ಜಾತಿಗಳು From Wikipedia, the free encyclopedia
ರಾಮಪತ್ರೆ(ಕನಾಗಿ)ಇದು ಭಾರತಕ್ಕೆ ಸೀಮಿತವಾಗಿರುವ ಮರ.ಮುಖ್ಯವಾಗಿ ಪಶ್ಚಿಮಘಟ್ಟಗಳಲ್ಲಿ ಕಂಡು ಬರುತ್ತದೆ.ಆಗುಂಬೆ,ವರಾಹಿ ಮುಂತಾದ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ.
ರಾಮಪತ್ರೆ | |
---|---|
Conservation status | |
Vulnerable | |
Scientific classification | |
ಸಾಮ್ರಾಜ್ಯ: | plantae |
Division: | ಹೂ ಬಿಡುವ ಸಸ್ಯ |
ವರ್ಗ: | ಮ್ಯಾಗ್ನೋಲಿಯೋಪ್ಸಿಡ |
ಗಣ: | Magnoliales |
ಕುಟುಂಬ: | ಮೈರಿಸ್ಟಿಕಾಸಿ |
ಕುಲ: | ಮೈರಿಸ್ಟಿಕ |
ಪ್ರಜಾತಿ: | M. malabarica |
Binomial name | |
ಮೈರಿಸ್ಟಿಕ ಮಲಬಾರಿಕ Lam. | |
ಇದು ಮೈರಿಸ್ಟಿಕಾಸಿ ಕುಟುಂಬಕ್ಕೆ ಸೇರಿದ್ದು,ಮೈರಿಸ್ಟಿಕ ಮಲಬಾರಿಕ (Myristica malabarica)ಎಂದು ಸಸ್ಯಶಾಸ್ತ್ರೀಯ ಹೆಸರು.
ಇದು ದೊಡ್ಡಪ್ರಮಾಣದ ನಿತ್ಯಹರಿದ್ವರ್ಣದ ಮರ.ಇದರ ಕಾಯಿಯ ಸಿಪ್ಪೆ ಜಾಪತ್ರೆಯೊಂದಿಗೆ ಕಲಬೆರಕೆಯಾಗುವ ಸಂಭವವಿದೆ.ದಾರುವು ಸಾಧಾರಣ ಗಡುಸಾಗಿದೆ.
ಇದರ ಬೀಜವನ್ನು ಕುದಿಸಿದಾಗ ಹಳದಿ ಬಣ್ಣದ ಎಣ್ಣೆ ಸಿಗುತ್ತದೆ.ಇದು ಔಷಧಗಳಲ್ಲಿ ಹಾಗೂ ಉರಿಸುವುದಕ್ಕೂ ಬಳಕೆಯಾಗುತ್ತದೆ.
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.