From Wikipedia, the free encyclopedia
ಮರಾತ್ ಸಾಫಿನ್ (ಜನನ:ಜನವರಿ ೨೭, ೧೯೮೦) ರಶ್ಶಿಯಾ ಮೂಲದ ಟೆನ್ನಿಸ್ ಆಟಗಾರ.
ಇವರು ಆಸ್ಟ್ರೇಲಿಯನ್ ಓಪನ್ ೨೦೦೫ರ ಚ್ಯಾಂಪಿಯನ್. ೨೦೦೫ರ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ರವರನ್ನು ರೋಮಾಂಚಕ ಪಂದ್ಯದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು. ಫೈನಲ್ನಲ್ಲಿ ಲ್ಯೂಟನ್ ಹೆವಿಟ್ರವರನ್ನು ಮಣಿಸಿದರು.
Tournament | 2005 | 2004 | 2003 | 2002 | 2001 | 2000 | 1999 | 1998 | 1997 |
---|---|---|---|---|---|---|---|---|---|
ಆಸ್ಟ್ರೇಲಿಯನ್ ಓಪನ್ | W | F | 3r | F | 4r | 1r | 3r | - | - |
ರೋಲ್ಯಾಂಡ್ ಗ್ಯಾರೋಸ್ | 4r | - | SF | 3r | QF | 4r | 4r | - | |
ವಿಂಬಲ್ಡನ್ | 1r | - | 2r | QF | 2r | - | 1r | - | |
ಯು ಎಸ್ ಓಪನ್ | 1r | - | 2r | SF | W | 2r | 4r | - | |
ಟೆನ್ನಿಸ್ ಮಾಸ್ಟರ್ಸ್ | SF | - | 1r | - | SF | - | - | - | |
ಪ್ರವೇಶಿಸಿರುವ ಫೈನಲ್ಗಳು | 1 | 5 | 1 | 3 | 3 | 9 | 2 | 0 | 0 |
ಗೆದ್ದಿರುವ ಪಂದ್ಯಾವಳಿಗಳು | 1 | 3 | 0 | 1 | 2 | 7 | 1 | 0 | 0 |
ಸೋಲು-ಗೆಲುವು | 7-0 | 52-23 | 12-11 | 56-26 | 45-27 | 73-27 | 39-32 | 17-18 | 0-1 |
ATP Race points | 200 | 612 | 93 | 569 | 384 | 824 | N/A | N/A | N/A |
Year End Ranking | 4 | 66 | 3 | 11 | 2 | 26 | 49 | 213 |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.