ಭಾರತೀಯ ಗಣಿತಜ್ಞರ ಒಂದು ಪಟ್ಟಿ:
- ಯಾಜ್ಞವಲ್ಕ್ಯ, ಶತಪಥ ಬ್ರಾಹಣದಲ್ಲಿ ಕೆಲ ಗಣಿತ ಸೂತ್ರಗಳು
- ಲಗಾಧ, ವೇದಶಾಸ್ತ್ರದಲ್ಲಿ ಉಪಯೋಗಿಸುವ ಖಗೋಳಶಾಸ್ತ್ರದಲ್ಲಿ ಕೆಲಸ ನಡೆಸಿದನು
- ಬೌಧಾಯನ, ಸು. ಕ್ರಿ.ಪೂ. ೮೦೦
- ಆಪಸ್ತಂಭ, ಕ್ರಿ.ಪೂ. ೭೦೦
- ಕಾತ್ಯಾಯನ, ಕ್ರಿ.ಪೂ. ೪೦೦
- ಪಾಣಿನಿ, ಕ್ರಿ.ಪೂ. ೪೦೦
- ಪಿಂಗಲ, ಕ್ರಿ.ಪೂ. ೪೦೦
- ಆರ್ಯಭಟ, ಕ್ರಿ.ಶ. ೫೦೦
- ವರಾಹಮಿಹಿರ
- ಭಾಸ್ಕರ ೧, ಕ್ರಿ.ಶ. ೬೨೦
- ಬ್ರಹ್ಮಗುಪ್ತ
- ವಿರಹಂಕ, ೮ ನೆಯ ಶತಮಾನ - ಫಿಬೊನಾಚಿ ಸಂಖ್ಯೆಗಳ ಅಧ್ಯಯನ
- ಶ್ರೀಧರ, ೬೫೦ ರಿಂದ ೮೫೦ ರ ನಡುವೆ
- ಲಲ್ಲ, ೭೨೦-೭೯೦
- ಗೋವಿಂದಸ್ವಾಮಿ, ೯ ನೆಯ ಶತಮಾನ
- ಮಹಾವೀರ, ೯ ನೆಯ ಶತಮಾನ
- ಜಯದೇವ, ೯ ನೆಯ ಶತಮಾನ
- ಹಲಾಯುಧ, ೧೦ ನೆಯ ಶತಮಾನ
- ಆರ್ಯಭಟ ೨, ೯೨೦-೧೦೦೦
- ಬ್ರಹ್ಮದೇವ, ೧೦ಭಾ೬೦-೧೧೩೦
- ಶ್ರೀಪತಿ, ೧೦೧೯-೧೦೬೬
- ಗೋಪಾಲ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ
- ಹೇಮಚಂದ್ರ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ
- ಭಾಸ್ಕರಾಚಾರ್ಯ
- ಗಂಗೇಶ ಉಪಾಧ್ಯಾಯ, ೧೩ ನೆಯ ಶತಮಾನ, ತರ್ಕಶಾಸ್ತ್ರ
- ಶಂಕರ ಮಿಶ್ರ, ತರ್ಕಶಾಸ್ತ್ರ
- ಮಾಧವ, ಗಣಿತದ ವಿಶ್ಲೇಷಣೆಯ ಜನಕ
- ನೀಲಕಾಂತ ಸೋಮಯಾಜಿ, ಗಣಿತ ಮತ್ತು ಖಗೋಳಶಾಸ್ತ್ರ
- ಗದಾಧರ ಭಟ್ಟಾಚಾರ್ಯ, ಸು. ೧೬೫೦, ತರ್ಕಶಾಸ್ತ್ರ
- ಜಗನ್ನಾಥ ಸು. ೧೭೩೦
- ಎಸ್ ಚಂದ್ರಶೇಖರ್
- ಡಿ ಕೆ ರಾಯ್-ಚೌಧುರಿ
- ಹರೀಶ್ ಚಂದ್ರ
- ಸಿ ರಾಧಾಕೃಷ್ಣ ರಾವ್
- ಜಿ ಎನ್ ರಾಮಚಂದ್ರನ್, 1922-2001
- ಜಾರ್ಜ್ ಸುದರ್ಶನ್
- ಶ್ರೀರಾಮ್ ಶಂಕರ್ ಅಭ್ಯಂಕರ್
- ನರೇಂದ್ರ ಕರ್ಮಾರ್ಕರ್
- ಮಣೀಂದ್ರ ಅಗ್ರವಾಲ್