Remove ads
From Wikipedia, the free encyclopedia
ಪರಬ್ರಹ್ಮ ಹಲವುವೇಳೆ "ಅಂತಿಮ ಗುರಿಯ ಹೊಂದುವಿಕೆ"ಗೆ ವೇದಾಂತಿಕ ತತ್ವಶಾಸ್ತ್ರಜ್ಞರಿಂದ ಬಳಸಲಾಗುವ ಒಂದು ಪದ. ಒಬ್ಬನೇ ಒಬ್ಬ ಪರಬ್ರಹ್ಮನಿದ್ದಾನೆ ಮತ್ತು ಎಲ್ಲ ಇತರ ದೇವತೆಗಳು ಈ ಪರಬ್ರಹ್ಮದ ರೂಪಗಳು ಹಾಗೂ ವಿಸ್ತರಣೆಗಳು ಎಂದು ಆದಿ ಶಂಕರರು ಹೇಳಿದ್ದಾರೆ. ಎಲ್ಲ ವೈಷ್ಣವ, ಶೈವ ಮತ್ತು ಇತರ ಪಂಥಗಳು, ಸ್ವಯಂ ಭಗವಾನ್/ಕೃಷ್ಣನಲ್ಲಿರುವಂತೆ, ಈ ಪರಿಕಲ್ಪನೆಗೆ ವ್ಯಕ್ತಿತನವನ್ನು ಆರೋಪಿಸುತ್ತವೆ ಎಂದು ನಂಬಲಾಗಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.