ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2000–2009)

From Wikipedia, the free encyclopedia

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.

ಪುರಸ್ಕೃತರ ಪಟ್ಟಿ

ಡಿ. ವೀರೇಂದ್ರ ಹೆಗ್ಗಡೆ
ವಹೀದುದ್ದೀನ್ ಖಾನ್
ಆರ್. ಎ. ಮಶೇಲ್ಕರ್
ರಜನೀಕಾಂತ್
ಕರಾಮ್‍ಶೀ ಜೇಠಾಭಾಯಿ ಸೋಮಯ್ಯಾ
ರತನ್ ಟಾಟಾ
ದೇವಾನಂದ್
ವಿಶ್ವನಾಥನ್ ಆನಂದ್
ಅಮಿತಾಭ್ ಬಚ್ಚನ್
ಬಿ. ಆರ್. ಚೋಪ್ರಾ
ಅಶೋಕ್ ಎಚ್. ದೇಸಾಯಿ
ಭೂಪೇನ್ ಹಜಾರಿಕಾ
ಯಾಮಿನಿ ಕೃಷ್ಣಮೂರ್ತಿ
ರಘುನಾಥ್ ಮಹಾಪಾತ್ರ
ಪ್ರಾಣ್
ಅರುಣ್ ಪುರಿ
ರಾಜ್ ರೆಡ್ಡಿ
ಉಮಾ ಶರ್ಮಾ
ಎಲ್. ಸುಬ್ರಹ್ಮಣ್ಯಮ್
ನರೇಶ್ ಟ್ರೆಹಾನ್
ಗ್ಯಾರಿ ಆಕೆರ್ಮನ್
ಕುಮಾರ್ ಭಟ್ಟಾಚಾರ್ಯ
ಶೋಭಾ ಗುರ್ತೂ
ಜಾಕೀರ್ ಹುಸೇನ್
ಬಿ. ಕೆ. ಎಸ್. ಅಯ್ಯಂಗಾರ್
ಗುರಿ ಮರ್ಚೂಕ್
ಮಾರಿಯೋ ಮಿರಾಂಡ
ಫ್ರಾಂಕ್ ಪಲೋನ್
ಮಹಾರಾಜಾ ಕೃಷ್ಣ ರಸಗೋತ್ರಾ
ಕೆ. ಕೆ. ವೇಣುಗೋಪಾಲ್
ನಿರ್ಮಲ್ ವರ್ಮಾ
ಕೆ. ಜೆ. ಯೇಸುದಾಸ್
ತೀಜನ್ ಬಾಯಿ
ಅಮ್ಮನೂರ್ ಮಾಧವ ಚಕ್ಯಾರ್
ಸೀತಾಕಾಂತ್ ಮಹಾಪಾತ್ರ
ಟಿ. ವಿ. ಶಂಕರನಾರಾಯಣನ್
ನಾಸೀರುದ್ದೀನ್ ಶಾ
ಜಗಜೀತ್ ಸಿಂಗ್
ಯು. ಕೆ. ಶಿವರಾಮನ್
ಚಿತ್ರ:Guru Padma Subramanyam in Bhagavath Geetha.jpg
ಪದ್ಮಾ ಸುಬ್ರಹ್ಮಣ್ಯಮ್
ಓ. ವಿ. ವಿಜಯನ್
ಸೌಮಿತ್ರ ಚಟರ್ಜಿ
ಗುಲ್ಜಾರ್
ಸರ್ದಾರ ಸಿಂಗ್ ಜೋಹಲ್
ಯೋಶಿರೋ ಮೊರಿ
ಜಿ. ಪದ್ಮನಾಭನ್
ಟಿ. ಎನ್. ಶೇಷಗೋಪಾಲನ್
ಚಾಂಡಿಪ್ರಸಾದ್ ಭಟ್
ಯಶ್ ಚೋಪ್ರಾ
ಮನ್ನಾ ಡೇ
ಇರ್ಫಾನ್ ಹಬೀಬ್
ಕಿರಣ್ ಮಜುಂದಾರ್ ಶಾ
ಎಮ್. ಟಿ. ವಾಸುದೇವನ್ ನಾಯರ್
ಅಜೀಮ್ ಪ್ರೇಮ್‌‍ಜಿ
ಕೆ. ಶ್ರೀನಾಥ್ ರೆಡ್ಡಿ
ಮಾರ್ಕ್ ಟುಲಿ
ಲೋಕೇಶ್ ಚಂದ್ರ
ಚಿರಂಜೀವಿ
ಮಾಧವ ಗಾಡ್ಗೀಳ್
ಎ. ಕೆ. ಹಂಗಲ್
ದೇವಕಿ ಜೈನ್
ಅಬ್ದುಲ್ ಹಲೀಮ್ ಜಾಫರ್ ಖಾನ್
ಪಿ. ಲೀಲಾ
ಕೆ. ಪಿ. ಪಿ. ನಂಬಿಯಾರ್
ನಂದನ್ ನಿಲೇಕಣಿ
ರಮಾಕಾಂತ ರಥ್
ಅರ್ಜನ್ ಸಿಂಗ್
ಜಸಜೀತ್ ಸಿಂಗ್
ದುಸಾನ್ ಜ್ಬವಿಟೇಲ್
ಜಾವೇದ್ ಅಖ್ತರ್
ಇಳಾ ಗಾಂಧಿ
ಸರೋಜ್ ಘೋಷ್
ತಯ್ಯಬ್ ಮೆಹ್ತಾ
ರಾಜನ್ ಮತ್ತು ಸಾಜನ್ ಮಿಶ್ರಾ
ಸುನಿಲ್ ಮಿತ್ತಲ್
ಕಲಾಮಂಡಲಮ್ ರಾಮನ್ ಕುಟ್ಟಿ ನಾಯರ್
ಗೋಪಾಲದಾಸ್ ನೀರಜ್
ಇಂದಿರಾ ನೂಯಿ
ಕಾವಲಮ್ ನಾರಾಯಣ ಪಣಿಕ್ಕರ್
ವಿ. ಎಸ್. ರಾಮಚಂದ್ರನ್
ತಪನ್ ರಾಯಚೌಧರಿ
ಸಯ್ಯದ್ ಹೈದರ್ ರಾಜಾ
ಜೆಫ್ರಿ ಸಶ್
ಕೌಶಿಕ್ ಬಸು
ಮೇಘನಾದ್ ದೇಸಾಯಿ
ಬಾಬಾ ಕಲ್ಯಾಣಿ
ರವೀಂದ್ರ ಕೆಳೇಕರ್
ಅಸದ್ ಅಲಿ ಖಾನ್
ಪಿ. ಸುಶೀಲಾ
ಶ್ರೀನಿವಾಸ ವರದನ್
ಸುನೀತಾ ವಿಲಿಯಮ್ಸ್
ಜಿ ಕ್ಸಿನಾಲಿನ್
ಇಶೆರ್ ಜಡ್ಜ್ ಅಹ್ಲುವಾಲಿಯಾ
ಅಭಿನವ್ ಬಿಂದ್ರಾ
ಧನಂಜಯನ್ ದಂಪತಿ
ರಾಮಚಂದ್ರ ಗುಹಾ
ಶೇಖರ್ ಗುಪ್ತಾ
ಡಿ. ಜಯಕಾಂತನ್
ಖಲೀದ್ ಹಮೀದ್
ಸಿ. ಕೆ. ಪ್ರಹ್ಲಾದ್
ಗಣಪತಿ ಸ್ಥಪತಿ
More information ಮರಣೋತ್ತರವಾಗಿ ...
Key
   ಮರಣೋತ್ತರವಾಗಿ
Close
More information ವರ್ಷ, ಪುರಸ್ಕೃತರು ...
ಪದ್ಮಭೂಷಣ ಪುರಸ್ಕೃತರು, ಪಡೆದ ವರ್ಷ, ಕ್ಷೇತ್ರ ಮತ್ತು ರಾಜ್ಯ/ರಾಷ್ಟ್ರ[]
ವರ್ಷ ಪುರಸ್ಕೃತರು ಕ್ಷೇತ್ರ ರಾಜ್ಯ
2000 ವಿ. ಕೆ. ಆತ್ರೆ ವಿಜ್ಞಾನ-ತಂತ್ರಜ್ಞಾನದೆಹಲಿ
2000 ಅನಿಲ್ ಕುಮಾರ್ ಅಗರವಾಲ್ ಇತರದೆಹಲಿ
2000 ರಾಮ್ ನಾರಾಯಣ್ ಅಗರ್ವಾಲ್ ವಿಜ್ಞಾನ-ತಂತ್ರಜ್ಞಾನಆಂಧ್ರಪ್ರದೇಶ
2000 ಶರಣ್ ರಾಣಿ ಬ್ಲಾಕ್ಲಿವಾಲ್ ಕಲೆದೆಹಲಿ
2000 ಕಲ್ಯಾಣ್ ದೇವ್ ಸಮಾಜ ಸೇವೆಉತ್ತರ ಪ್ರದೇಶ
2000 ವೀರೇಂದ್ರ ಹೆಗ್ಗಡೆ ಸಮಾಜ ಸೇವೆಕರ್ನಾಟಕ
2000 ಪವಗುಡ ವಿ. ಇಂದಿರೇಶನ್ ವಿಜ್ಞಾನ-ತಂತ್ರಜ್ಞಾನದೆಹಲಿ
2000 ವಹೀದುದ್ದೀನ್ ಖಾನ್ ಸಾರ್ವಜನಿಕ ವ್ಯವಹಾರದೆಹಲಿ
2000 ಬಿ.ಬಿ.ಲಾಲ್ ವಿಜ್ಞಾನ-ತಂತ್ರಜ್ಞಾನದೆಹಲಿ
2000 ಆರ್.ಎ.ಮಶೇಲ್ಕರ್ ವಿಜ್ಞಾನ-ತಂತ್ರಜ್ಞಾನದೆಹಲಿ
2000 ಎಚ್. ವೈ. ಶಾರದಾಪ್ರಸಾದ್ ಸಾಹಿತ್ಯ-ಶಿಕ್ಷಣದೆಹಲಿ
2000 ರಜನಿಕಾಂತ್ ಕಲೆತಮಿಳುನಾಡು
2000 ಬೇಗಂ ಐಜಾಜ್ ರಸೂಲ್ ಸಮಾಜ ಸೇವೆಉತ್ತರಪ್ರದೇಶ
2000 ರಾಧಾ ರೆಡ್ಡಿ ಕಲೆದೆಹಲಿ
2000 ರಾಜಾ ರೆಡ್ಡಿ ಕಲೆದೆಹಲಿ
2000 ಪಕ್ಕಿರಿಸ್ವಾಮಿ ಚಂದ್ರ ಶೇಖರನ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2000 ಕರಮ್‌ಶೀ ಜೇಠಾಭಾಯಿ ಸೋಮಾಯಾ# ಸಮಾಜ ಸೇವೆಮಹಾರಾಷ್ಟ್ರ
2000 ಎಸ್.ಶ್ರೀನಿವಾಸನ್# ವಿಜ್ಞಾನ-ತಂತ್ರಜ್ಞಾನಕೇರಳ
2000 ರತನ್ ಟಾಟಾ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2000 ಹರ್‌ಬನ್ಸ್ ಸಿಂಗ್ ವಸೀರ್ ವೈದ್ಯಕೀಯಹರಿಯಾಣ
2001 ದೇವ್ ಆನಂದ್ ಕಲೆಮಹಾರಾಷ್ಟ್ರ
2001 ವಿಶ್ವನಾಥನ್ ಆನಂದ್ ಕ್ರೀಡೆತಮಿಳುನಾಡು
2001 ಅಮಿತಾಬ್ ಬಚ್ಚನ್ ಕಲೆಮಹಾರಾಷ್ಟ್ರ
2001 ರಾಹುಲ್ ಬಜಾಜ್ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2001 ಬಿ.ಆರ್.ಬರ್ವಾಲೇ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2001 ಬಾಳಾಸಾಹೇಬ ಭಾರ್ಡೆ ಸಮಾಜ ಸೇವೆಮಹಾರಾಷ್ಟ್ರ
2001 ಬೋಯಿ ಭೀಮಣ್ಣ ಸಾಹಿತ್ಯ-ಶಿಕ್ಷಣಆಂಧ್ರಪ್ರದೇಶ
2001 ಸ್ವದೇಶ್ ಚಟರ್ಜಿ ಸಾರ್ವಜನಿಕ ವ್ಯವಹಾರ[upper-alpha ೧]
2001 ಬಿ. ಆರ್. ಚೋಪ್ರಾ ಕಲೆಮಹಾರಾಷ್ಟ್ರ
2001 ಅಶೋಕ್ ದೇಸಾಯಿ ಸಾರ್ವಜನಿಕ ವ್ಯವಹಾರದೆಹಲಿ
2001 ಕೆ.ಎಂ.ಜಾರ್ಜ್ ಸಾಹಿತ್ಯ-ಶಿಕ್ಷಣಕೇರಳ
2001 ಭೂಪೇನ್ ಹಜಾರಿಕಾ ಕಲೆಅಸ್ಸಾಂ
2001 ಲಾಲ್ಗುಡಿ ಜಯರಾಮನ್ ಕಲೆತಮಿಳುನಾಡು
2001 ಯಾಮಿನಿ ಕೃಷ್ಣಮೂರ್ತಿ ಕಲೆದೆಹಲಿ
2001 ಶಿವ್ ಕೆ. ಕುಮಾರ್ ಸಾಹಿತ್ಯ-ಶಿಕ್ಷಣಆಂಧ್ರಪ್ರದೇಶ
2001 ರಘುನಾಥ ಮಹಾಪಾತ್ರ ಕಲೆಒರಿಸ್ಸಾ
2001 ಅರುಣ್ ನೇತ್ರಾವಳಿ ವಿಜ್ಞಾನ-ತಂತ್ರಜ್ಞಾನ[upper-alpha ೧]
2001 ಮೋಹನ್ ಸಿಂಗ್ ಒಬೆರಾಯ್ ವಾಣಿಜ್ಯ-ಕೈಗಾರಿಕೆದೆಹಲಿ
2001 ರಾಜೇಂದ್ರ ಕೆ. ಪಚೌರಿ ಇತರೆದೆಹಲಿ
2001 ಅಬ್ದುಲ್ ಕರೀಂ ಪಾರೇಖ್ ಸಮಾಜ ಸೇವೆಮಹಾರಾಷ್ಟ್ರ
2001 ಅಮೃತಾ ಪಟೇಲ್ ವಾಣಿಜ್ಯ-ಕೈಗಾರಿಕೆಗುಜರಾತ್
2001 ಪ್ರಾಣ್ ಕಲೆಮಹಾರಾಷ್ಟ್ರ
2001 ಅರೂಣ್ ಪುರಿ ಸಾಹಿತ್ಯ-ಶಿಕ್ಷಣದೆಹಲಿ
2001 ಬಿ.ವಿ.ರಾಜು ವಾಣಿಜ್ಯ-ಕೈಗಾರಿಕೆಆಂಧ್ರಪ್ರದೇಶ
2001 ಭಾನುಮತಿ ರಾಮಕೃಷ್ಣ ಕಲೆತಮಿಳುನಾಡು
2001 ಸುಂದರಂ ರಾಮಕೃಷ್ಣನ್ ಸಮಾಜ ಸೇವೆಮಹಾರಾಷ್ಟ್ರ
2001 ಚಿತ್ತರಂಜನ್ ಸಿಂಗ್ ರಣಾವತ್ ವೈದ್ಯಕೀಯ[upper-alpha ೧]
2001 ಪಲ್ಲೆ ರಾಮರಾವ್ ವಿಜ್ಞಾನ-ತಂತ್ರಜ್ಞಾನಆಂಧ್ರಪ್ರದೇಶ
2001 ರಾಜ್ ರೆಡ್ಡಿ ವಿಜ್ಞಾನ-ತಂತ್ರಜ್ಞಾನ[upper-alpha ೧]
2001 ಕುಂ ಉಮಾ ಶರ್ಮಾ ಕಲೆದೆಹಲಿ
2001 ಎಲ್. ಸುಬ್ರಹ್ಮಣ್ಯಂ ಕಲೆಕರ್ನಾಟಕ
2001 ನರೇಶ್ ಟ್ರೆಹಾನ್ ವೈದ್ಯಕೀಯದೆಹಲಿ
2002 ಗ್ಯಾರಿ ಆಕೆರ್‌ಮನ್ ಸಾರ್ವಜನಿಕ ವ್ಯವಹಾರ[upper-alpha ೧]
2002 ಎಚ್.ಪಿ.ಎಸ್. ಅಹ್ಲುವಾಲಿಯಾ ಸಮಾಜ ಸೇವೆದೆಹಲಿ
2002 ಪ್ರಭಾ ಅತ್ರೆ ಕಲೆಮಹಾರಾಷ್ಟ್ರ
2002 ಸುಶಾಂತಕುಮಾರ್ ಭಟ್ಟಾಚಾರ್ಯ ಸಾರ್ವಜನಿಕ ವ್ಯವಹಾರ[upper-alpha ೨]
2002 ಚಂದು ಬೋರ್ಡೆ ಕ್ರೀಡೆಮಹಾರಾಷ್ಟ್ರ
2002 ಈಯುಜಿನ್ ಚೆಲಿಶೆವ್ ಸಾಹಿತ್ಯ-ಶಿಕ್ಷಣ[upper-alpha ೩]
2002 ಪ್ರವೀಣಚಂದ್ರ ವಾರ್ಜಿವಾನ್ ಗಾಂಧಿ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2002 ಶೋಭಾ ಗುರ್ತೂ ಕಲೆಮಹಾರಾಷ್ಟ್ರ
2002 ಹೆನ್ನಿಂಗ್ ಎಚ್. ಲಾರ್ಸೆನ್ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2002 ಜಾಕಿರ್ ಹುಸೇನ್ ಕಲೆಮಹಾರಾಷ್ಟ್ರ
2002 ಬಿ.ಕೆ.ಎಸ್.ಅಯ್ಯಂಗಾರ್ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
2002 ಫಕೀರ್ ಚಂದ್ ಕೊಹ್ಲಿ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2002 ವಿ.ಸಿ.ಕುಳಂದೈಸ್ವಾಮಿ ವಿಜ್ಞಾನ-ತಂತ್ರಜ್ಞಾನತಮಿಳುನಾಡು
2002 ಗುರ್ರಿ ಮಾರ್ಚುಕ್ ವಿಜ್ಞಾನ-ತಂತ್ರಜ್ಞಾನ[upper-alpha ೩]
2002 ಜಗತ್ ಸಿಂಗ್ ಮೆಹ್ತಾ ನಾಗರಿಕ ಸೇವೆರಾಜಸ್ಥಾನ
2002 ಇಸ್ಮಾಯಿಲ್ ಮರ್ಚೆಂಟ್ ಕಲೆಮಹಾರಾಷ್ಟ್ರ
2002 ಮಾರಿಯೊ ಮಿರಾಂಡ ಸಾಹಿತ್ಯ-ಶಿಕ್ಷಣಗೋವಾ
2002 ಫ್ರಾಂಕ್ ಪಲ್ಲೋನ್ ಸಾರ್ವಜನಿಕ ವ್ಯವಹಾರ[upper-alpha ೧]
2002 ರಾಮಾನುಜಂ ವರದರಾಜ ಪೆರುಮಾಳ್ ವಿಜ್ಞಾನ-ತಂತ್ರಜ್ಞಾನಕೇರಳ
2002 ನಟೇಶನ್ ರಂಗಭಾಷ್ಯಂ ವೈದ್ಯಕೀಯತಮಿಳುನಾಡು
2002 ಮಹಾರಾಜಾ ಕೃಷ್ಣ ರಸಗೋತ್ರಾ ನಾಗರಿಕ ಸೇವೆದೆಹಲಿ
2002 ಹಬೀಬ್ ತನ್ವೀರ್ ಕಲೆಮಧ್ಯ ಪ್ರದೇಶ
2002 ಕೆ.ಕೆ.ವೇಣುಗೋಪಾಲ್ ಸಾರ್ವಜನಿಕ ವ್ಯವಹಾರದೆಹಲಿ
2002 ನಿರ್ಮಲ್ ವರ್ಮ ಸಾಹಿತ್ಯ-ಶಿಕ್ಷಣದೆಹಲಿ
2002 ಕೆ.ಜೆ.ಯೇಸುದಾಸ್ ಕಲೆಕೇರಳ
2003 ತೀಜನ್ ಬಾಯಿ ಕಲೆಛತ್ತೀಸ್‌ಘಡ
2003 ಅಮ್ಮನೂರ್ ಮಾಧವ ಚಕ್ಯಾರ್ ಕಲೆಕೇರಳ
2003 ಪ್ರಭು ಚಾವ್ಲಾ ಇತರೆದೆಹಲಿ
2003 ಹರ್ಬರ್ಟ್ ಫಿಶರ್ ಸಾರ್ವಜನಿಕ ವ್ಯವಹಾರ[upper-alpha ೪]
2003 ಜಮ್ಷೆಡ್ ಗೋದ್ರೇಜ್ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2003 ಕೊಳತೂರ್ ಗೋಪಾಲನ್ ವೈದ್ಯಕೀಯದೆಹಲಿ
2003 ಕೆ.ಪರಾಶರನ್ ಸಾರ್ವಜನಿಕ ವ್ಯವಹಾರದೆಹಲಿ
2003 ಬಿ.ರಾಜಂ ಅಯ್ಯರ್ ಕಲೆತಮಿಳುನಾಡು
2003 ಶ್ರೀಕೃಷ್ಣ ಜೋಶಿ ವಿಜ್ಞಾನ-ತಂತ್ರಜ್ಞಾನಹರಿಯಾಣ
2003 ಮಧುರೈ ನಾರಾಯಣನ್ ಕೃಷ್ಣನ್ ಕಲೆತಮಿಳುನಾಡು
2003 ರಾಜೇಂದರ್ ಕುಮಾರ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2003 ರಮೇಶ್ ಕುಮಾರ್ ವೈದ್ಯಕೀಯದೆಹಲಿ
2003 ಪುರುಷೋತ್ತಮ ಲಾಲ್ ವೈದ್ಯಕೀಯಉತ್ತರಪ್ರದೇಶ
2003 ಸೀತಾಕಾಂತ್ ಮಹಾಪಾತ್ರ ಸಾಹಿತ್ಯ-ಶಿಕ್ಷಣಒರಿಸ್ಸಾ
2003 ಬಗಿಚಾ ಸಿಂಗ್ ಮಿನ್ಹಾಸ್ ವಿಜ್ಞಾನ-ತಂತ್ರಜ್ಞಾನದೆಹಲಿ
2003 ಸುಭಾಷ್ ಮುಖ್ಯೋಪಾಧ್ಯಾಯ ಸಾಹಿತ್ಯ-ಶಿಕ್ಷಣಪಶ್ಚಿಮ ಬಂಗಾಳ
2003 ಪಿ.ಎಸ್.ನಾರಾಯಣಸ್ವಾಮಿ ಕಲೆತಮಿಳುನಾಡು
2003 ಅರ್ಕಾಟ್ ರಾಮಚಂದ್ರನ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2003 ತ್ರಿಚೂರ್ ವಿ.ರಾಮಚಂದ್ರನ್ ಕಲೆತಮಿಳುನಾಡು
2003 ಕಾಂತಿಲಾಲ್ ಹಸ್ತಿಮಲ್ ಸಂಚೇತಿ ವೈದ್ಯಕೀಯಮಹಾರಾಷ್ಟ್ರ
2003 ಟಿ.ವಿ.ಶಂಕರನಾರಾಯಣನ್ ಕಲೆತಮಿಳುನಾಡು
2003 ನಾಸೀರುದ್ದಿನ್ ಶಾ ಕಲೆಮಹಾರಾಷ್ಟ್ರ
2003 ಟಿ. ವಿ. ಆರ್. ಶೆಣೈ ಇತರೆದೆಹಲಿ
2003 ಜಗಜೀತ್ ಸಿಂಗ್ ಕಲೆಮಹಾರಾಷ್ಟ್ರ
2003 ರಾಮ್ ಬದನ್ ಸಿಂಗ್ ವಿಜ್ಞಾನ-ತಂತ್ರಜ್ಞಾನದೆಹಲಿ
2003 ಹರಿಶಂಕರ್ ಸಿಂಘಾನಿಯಾ ವಾಣಿಜ್ಯ-ಕೈಗಾರಿಕೆದೆಹಲಿ
2003 ಉಮಾಯಾಳಪುರಂ ಕೆ. ಶಿವರಾಮನ್ ಕಲೆತಮಿಳುನಾಡು
2003 ನಾರಾಯಣನ್ ಶ್ರೀನಿವಾಸನ್ ವಿಜ್ಞಾನ-ತಂತ್ರಜ್ಞಾನತಮಿಳುನಾಡು
2003 ಪದ್ಮಾ ಸುಬ್ರಹ್ಮಣ್ಯಂ ಕಲೆತಮಿಳುನಾಡು
2003 ಸ್ವಪ್ನಸುಂದರಿ ಕಲೆದೆಹಲಿ
2003 ಓ. ವಿ. ವಿಜಯನ್ ಸಾಹಿತ್ಯ-ಶಿಕ್ಷಣಕೇರಳ
2003 ಹರ್ಬರ್ಟ್ ಅಲೆಕ್ಸಾಂಡ್ರೋವಿಚ್ ಯೆಫ್ರೆಮೋವ್ ವಿಜ್ಞಾನ-ತಂತ್ರಜ್ಞಾನ[upper-alpha ೩]
2004 ನೀಲೇಶ್ ರಮಾಕಾಂತ್ ಶಿಂಧೆ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2004 ಸೌಮಿತ್ರ ಚಟರ್ಜಿ ಕಲೆಪಶ್ಚಿಮ ಬಂಗಾಳ
2004 ಚಂದ್ರಶೇಖರ್ ಶಂಕರ್ ಧರ್ಮಾಧಿಕಾರಿ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
2004 ಗುಲ್ಜಾರ್ ಕಲೆಮಹಾರಾಷ್ಟ್ರ
2004 ಸರ್ದಾರ ಸಿಂಗ್ ಜೋಹಲ್ ವಿಜ್ಞಾನ-ತಂತ್ರಜ್ಞಾನಪಂಜಾಬ್
2004 ಎಮ್. ವಿ. ಕಾಮತ್ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
2004 ಕೋಮಲ್ ಕೊಠಾರಿ ಕಲೆರಾಜಸ್ಥಾನ
2004 ಯೋಶಿರೋ ಮೋರಿ ಸಾರ್ವಜನಿಕ ವ್ಯವಹಾರ[upper-alpha ೫]
2004 ಗೋಪಿಚಂದ್ ನಾರಂಗ್ ಸಾಹಿತ್ಯ-ಶಿಕ್ಷಣದೆಹಲಿ
2004 ಗೋವಿಂದರಾಜನ್ ಪದ್ಮನಾಭನ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2004 ಪೂರ್ಣಿಮಾ ಅರವಿಂದ್ ಪಕ್ವಾಸಾ ಸಮಾಜ ಸೇವೆಗುಜರಾತ್
2004 ವಿಷ್ಣು ಪ್ರಭಾಕರ್ ಸಾಹಿತ್ಯ-ಶಿಕ್ಷಣದೆಹಲಿ
2004 ಎನ್. ರಾಜಮ್ ಕಲೆಉತ್ತರಪ್ರದೇಶ
2004 ಚೆನ್ನಮನೇನಿ ಹನುಮಂತರಾವ್ ಸಾಹಿತ್ಯ-ಶಿಕ್ಷಣಆಂಧ್ರಪ್ರದೇಶ
2004 ತಿರುವೆಂಗಡಂ ಲಕ್ಷ್ಮಣ್ ಶಂಕರ್ ನಾಗರಿಕ ಸೇವೆಆಂಧ್ರಪ್ರದೇಶ
2004 ಟಿ. ಎನ್. ಶೇಷಗೋಪಾಲನ್ ಕಲೆತಮಿಳುನಾಡು
2004 ಬಿಜೋಯ್ ನಂದನ್ ಶಾಹಿ ವೈದ್ಯಕೀಯದೆಹಲಿ
2004 ಕೃಷ್ಣ ಶ್ರೀನಿವಾಸ್ ಸಾಹಿತ್ಯ-ಶಿಕ್ಷಣತಮಿಳುನಾಡು
2004 ಅಲರ್ಮೇಲ್ ವಲ್ಲಿ ಕಲೆತಮಿಳುನಾಡು
2005 ಸರ್ದಾರ್ ಅಂಜುಂ ಸಾಹಿತ್ಯ-ಶಿಕ್ಷಣಹರಿಯಾಣ
2005 ಆಂಡ್ರೆ ಬೀಟೆಲ್ ಸಾಹಿತ್ಯ-ಶಿಕ್ಷಣದೆಹಲಿ
2005 ಚಾಂದಿಪ್ರಸಾದ್ ಭಟ್ ಇತರೆಉತ್ತರಾಖಂಡ
2005 ತುಮಕೂರು ರಾಮಯ್ಯ ಸತೀಶ್‌ಚಂದ್ರನ್ ನಾಗರಿಕ ಸೇವೆಕರ್ನಾಟಕ
2005 ಮೃಣಾಲ್ ದತ್ತಾ ಚೌಧುರಿ ಸಾಹಿತ್ಯ-ಶಿಕ್ಷಣದೆಹಲಿ
2005 ಯಶ್ ಚೋಪ್ರಾ ಕಲೆಮಹಾರಾಷ್ಟ್ರ
2005 ಮನ್ನಾ ಡೇ ಕಲೆಕರ್ನಾಟಕ
2005 ಇರ್ಫಾನ್ ಹಬೀಬ್ ಸಾಹಿತ್ಯ-ಶಿಕ್ಷಣಉತ್ತರಪ್ರದೇಶ
2005 ಯೂಸುಫ್ ಹಮೀದ್ ವೈದ್ಯಕೀಯಮಹಾರಾಷ್ಟ್ರ
2005 ಕುರ್ರಾತುಲೈನ್ ಹೈದರ್ ಸಾಹಿತ್ಯ-ಶಿಕ್ಷಣಉತ್ತರಪ್ರದೇಶ
2005 ತರ್ಲೋಚನ್ ಸಿಂಗ್ ಕ್ಲೇರ್ ವೈದ್ಯಕೀಯದೆಹಲಿ
2005 ಅನಿಲ್ ಕೋಹ್ಲಿ ವೈದ್ಯಕೀಯದೆಹಲಿ
2005 ಕಿರಣ್ ಮಜುಮ್ದಾರ್ ಶಾ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2005 ಮೃಣಾಲ್ ಮಿರಿ ಸಾಹಿತ್ಯ-ಶಿಕ್ಷಣಮೇಘಾಲಯ
2005 ಹರಿಮೋಹನ್ ವೈದ್ಯಕೀಯದೆಹಲಿ
2005 ಬ್ರಿಜಮೋಹನ್ ಲಾಲ್ ಮುಂಜಾಲ್ ವಾಣಿಜ್ಯ-ಕೈಗಾರಿಕೆದೆಹಲಿ
2005 ಎಂ.ಟಿ.ವಾಸುದೇವನ್ ನಾಯರ್ ಸಾಹಿತ್ಯ-ಶಿಕ್ಷಣಕೇರಳ
2005 ಅಜಿಮ್ ಪ್ರೇಮ್‌ಜಿ ವಾಣಿಜ್ಯ-ಕೈಗಾರಿಕೆಕರ್ನಾಟಕ
2005 ಬಲರಾಜ್ ಪುರಿ ಸಾಹಿತ್ಯ-ಶಿಕ್ಷಣಜಮ್ಮು ಮತ್ತು ಕಾಶ್ಮೀರ
2005 ಸಯ್ಯದ್ ಮೀರ್ ಕಾಸಿಂ# ಸಾರ್ವಜನಿಕ ವ್ಯವಹಾರದೆಹಲಿ
2005 ಎ. ರಾಮಚಂದ್ರನ್ ಕಲೆದೆಹಲಿ
2005 ಜಿ. ವಿ. ಅಯ್ಯರ್ ರಾಮಕೃಷ್ಣ ನಾಗರಿಕ ಸೇವೆತಮಿಳುನಾಡು
2005 ವಿ. ಎಸ್. ರಾಮಮೂರ್ತಿ ವಿಜ್ಞಾನ-ತಂತ್ರಜ್ಞಾನದೆಹಲಿ
2005 ಕೆ. ಐ. ವರಪ್ರಸಾದ್ ರೆಡ್ಡಿ ವಿಜ್ಞಾನ-ತಂತ್ರಜ್ಞಾನಆಂಧ್ರಪ್ರದೇಶ
2005 ಕೆ. ಶ್ರೀನಾಥ್ ರೆಡ್ಡಿ ವೈದ್ಯಕೀಯದೆಹಲಿ
2005 ಗಿರೀಶ್ ಚಂದ್ರ ಸಕ್ಸೇನಾ ನಾಗರಿಕ ಸೇವೆದೆಹಲಿ
2005 ನರಸಿಂಹಯ್ಯ ಶೇಷಗಿರಿ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2005 ವಿಲಿಯಂ ಮಾರ್ಕ್ ಟುಲಿ ಸಾಹಿತ್ಯ-ಶಿಕ್ಷಣದೆಹಲಿ
2006 ಜೈವೀರ್ ಅಗರವಾಲ್ ವೈದ್ಯಕೀಯತಮಿಳುನಾಡು
2006 ಪಿ. ಎಸ್. ಅಪ್ಪು ನಾಗರಿಕ ಸೇವೆಕರ್ನಾಟಕ
2006 ಶಶಿಭೂಷಣ್ ಸಾರ್ವಜನಿಕ ವ್ಯವಹಾರದೆಹಲಿ
2006 ಗಂಗಾಪ್ರಸಾದ್ ಬಿರ್ಲಾ ಸಮಾಜ ಸೇವೆಪಶ್ಚಿಮ ಬಂಗಾಳ
2006 ಗ್ರಿಗೋರಿ ಬೋಂಗಾರ್ಡ್ ಲೆವಿನ್ ಸಾಹಿತ್ಯ-ಶಿಕ್ಷಣ[upper-alpha ೩]
2006 ಲೋಕೇಶ್ ಚಂದ್ರ ಸಾಹಿತ್ಯ-ಶಿಕ್ಷಣದೆಹಲಿ
2006 ಚಿರಂಜೀವಿ ಕಲೆಆಂಧ್ರಪ್ರದೇಶ
2006 ದಿನೇಶ್ ನಂದಿನಿ ದಾಲ್ಮಿಯಾ ಸಾಹಿತ್ಯ-ಶಿಕ್ಷಣದೆಹಲಿ
2006 ತರುಣ್ ದಾಸ್ ವಾಣಿಜ್ಯ-ಕೈಗಾರಿಕೆಹರಿಯಾಣ
2006 ಮಾಧವ ಗಾಡ್ಗೀಳ್ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2006 ಎ. ಕೆ. ಹಂಗಲ್ ಕಲೆಮಹಾರಾಷ್ಟ್ರ
2006 ದೇವಕಿ ಜೈನ್ ಸಮಾಜ ಸೇವೆಕರ್ನಾಟಕ
2006 ಕಮಲೇಶ್ವರ್ ಸಾಹಿತ್ಯ-ಶಿಕ್ಷಣಹರಿಯಾಣ
2006 ಅಬ್ದುಲ್ ಹಲೀಂ ಜಾಫರ್ ಖಾನ್ ಕಲೆಮಹಾರಾಷ್ಟ್ರ
2006 ಸಬ್ರಿ ಖಾನ್ ಕಲೆದೆಹಲಿ
2006 ಉಸ್ತಾದ್ ಗುಲಾಂ ಮುಸ್ತಫಾ ಖಾನ್ ಕಲೆಮಹಾರಾಷ್ಟ್ರ
2006 ಶನ್ನೋ ಖುರಾನಾ ಕಲೆದೆಹಲಿ
2006 ಗುಂಟರ್ ಕ್ರೂಗರ್# ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2006 ಪಿ. ಲೀಲಾ# ಕಲೆತಮಿಳುನಾಡು
2006 ಕೆ. ಪಿ. ಪಿ. ನಂಬಿಯಾರ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2006 ನಂದನ್ ನಿಲೇಕಣಿ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2006 ಸಾಯಿ ಪರಾಂಜಪೆ ಕಲೆಮಹಾರಾಷ್ಟ್ರ
2006 ದೀಪಕ್ ಪಾರೇಖ್ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2006 ಎಂ. ವೈ. ಪೈಲಿ ಸಾಹಿತ್ಯ-ಶಿಕ್ಷಣಕೇರಳ
2006 ಸುಬ್ರಹ್ಮಣ್ಯಮ್ ರಾಮದೊರೈ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2006 ಎನ್. ಎಸ್. ರಾಮಸ್ವಾಮಿ ಸಮಾಜ ಸೇವೆಕರ್ನಾಟಕ
2006 ಪವನಿ ಪರಮೇಶ್ವರರಾವ್ ಸಾರ್ವಜನಿಕ ವ್ಯವಹಾರಉತ್ತರಪ್ರದೇಶ
2006 ರಮಾಕಾಂತ ರಥ್ ಸಾಹಿತ್ಯ-ಶಿಕ್ಷಣಒರಿಸ್ಸಾ
2006 ವಿ. ಶಾಂತಾ ವೈದ್ಯಕೀಯತಮಿಳುನಾಡು
2006 ಹೀರಾಲಾಲ್ ಸಿಬಲ್ ಸಾರ್ವಜನಿಕ ವ್ಯವಹಾರಚಂಡೀಗಡ
2006 ಜಸಜೀತ್ ಸಿಂಗ್ ಇತರೆಹರಿಯಾಣ
2006 ವಿಜಯಪತ್ ಸಿಂಘಾನಿಯಾ ಕ್ರೀಡೆಮಹಾರಾಷ್ಟ್ರ
2006 ಕೆ. ಜಿ. ಸುಬ್ರಹ್ಮಣ್ಯನ್ ಕಲೆಗುಜರಾತ್
2006 ಕೆ. ಕೆ. ತಲ್ವಾರ್ ವೈದ್ಯಕೀಯಚಂಡೀಗಡ
2006 ವಿಜಯ್ ಶಂಕರ್ ವ್ಯಾಸ್ ಸಾಹಿತ್ಯ-ಶಿಕ್ಷಣರಾಜಸ್ಥಾನ
2006 ದ್ಯೂಸಾನ್ ಜ್ಬಾವಿಟೆಲ್ ಸಾಹಿತ್ಯ-ಶಿಕ್ಷಣ[upper-alpha ೬]
2007 ಜಾವೇದ್ ಅಕ್ತರ್ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
2007 ಗ್ಯಾಬ್ರಿಯಲ್ ಚಿರಾಮೆಲ್ ಸಾಹಿತ್ಯ-ಶಿಕ್ಷಣಕೇರಳ
2007 ಇಳಾ ಗಾಂಧಿ ಸಾರ್ವಜನಿಕ ವ್ಯವಹಾರ[upper-alpha ೭]
2007 ಸರೋಜ್ ಘೋಸ್ ವಿಜ್ಞಾನ-ತಂತ್ರಜ್ಞಾನಪಶ್ಚಿಮ ಬಂಗಾಳ
2007 ವಿ. ಮೋಹಿನಿ ಗಿರಿ ಸಮಾಜ ಸೇವೆದೆಹಲಿ
2007 ಸೋಮನಾಥ್ ಹೋರೇ# ಕಲೆಪಶ್ಚಿಮ ಬಂಗಾಳ
2007 ಜಮ್ಷೆಡ್ ಜೀಜಿ ಇರಾನಿ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2007 ಗುರುಚರಣ್ ಸಿಂಗ್ ಕಲ್ಕತ್ ವಿಜ್ಞಾನ-ತಂತ್ರಜ್ಞಾನಚಂಡೀಗಡ
2007 ಎನ್. ಮಹಾಲಿಂಗಂ ವಾಣಿಜ್ಯ-ಕೈಗಾರಿಕೆತಮಿಳುನಾಡು
2007 ಪ್ರಿಥಿಪಲ್ ಸಿಂಗ್ ಮೈನಿ ವೈದ್ಯಕೀಯದೆಹಲಿ
2007 ತಯ್ಯಬ್ ಮೆಹ್ತಾ ಕಲೆಮಹಾರಾಷ್ಟ್ರ
2007 ರಾಜನ್ ಮಿಶ್ರಾ ಕಲೆದೆಹಲಿ
2007 ಸಾಜನ್ ಮಿಶ್ರಾ ಕಲೆದೆಹಲಿ
2007 ಸುನಿಲ್ ಮಿತ್ತಲ್ ವಾಣಿಜ್ಯ-ಕೈಗಾರಿಕೆದೆಹಲಿ
2007 ರಾಮನ್‌ಕುಟ್ಟಿ ನಾಯರ್ ಕಲೆಕೇರಳ
2007 ಗೋಪಾಲ್‌ದಾಸ್ ನೀರಜ್ ಸಾಹಿತ್ಯ-ಶಿಕ್ಷಣಉತ್ತರಪ್ರದೇಶ
2007 ಇಂದ್ರಾ ನೂಯಿ ವಾಣಿಜ್ಯ-ಕೈಗಾರಿಕೆ[upper-alpha ೧]
2007 ಕಾವಲಂ ನಾರಾಯಣ ಪಣಿಕ್ಕರ್ ಕಲೆಕೇರಳ
2007 ಭಿಖು ಪಾರೇಖ್ ಸಾಹಿತ್ಯ-ಶಿಕ್ಷಣ[upper-alpha ೨]
2007 ಸೈಯದ್ ಮೊಹಮ್ಮದ್ ಶರ್ಫುದ್ದೀನ್ ಖಾದ್ರಿ ವೈದ್ಯಕೀಯಪಶ್ಚಿಮ ಬಂಗಾಳ
2007 ವಿಲಯನೂರ್ ಎಸ್. ರಾಮಚಂದ್ರನ್ ವಿಜ್ಞಾನ-ತಂತ್ರಜ್ಞಾನ[upper-alpha ೧]
2007 ತಪನ್ ರಾಯ್‌ಚೌಧರಿ ಸಾಹಿತ್ಯ-ಶಿಕ್ಷಣ[upper-alpha ೨]
2007 ಸೈಯದ್ ಹೈದರ್ ರಾಜಾ ಕಲೆ[upper-alpha ೮]
2007 ಜೆಫ್ರಿ ಸಶ್ ಸಾಹಿತ್ಯ-ಶಿಕ್ಷಣ[upper-alpha ೧]
2007 ಚಂದ್ರಪ್ರಸಾದ್ ಸೈಕಿಯಾ# ಸಾಹಿತ್ಯ-ಶಿಕ್ಷಣಅಸ್ಸಾಂ
2007 ಎಲ್. ಝಡ್. ಸೈಲೋ ಸಾಹಿತ್ಯ-ಶಿಕ್ಷಣಮಿಜೊರಂ
2007 ಶಿವಕುಮಾರ್ ಸರೀನ್ ವೈದ್ಯಕೀಯದೆಹಲಿ
2007 ಶ್ರೀರಾಮ್ ಶರ್ಮ ವೈದ್ಯಕೀಯಮಹಾರಾಷ್ಟ್ರ
2007 ಮಂಜು ಶರ್ಮ ವಿಜ್ಞಾನ-ತಂತ್ರಜ್ಞಾನದೆಹಲಿ
2007 ಟಿ. ಎನ್. ಶ್ರೀನಿವಾಸನ್ ಸಾಹಿತ್ಯ-ಶಿಕ್ಷಣ[upper-alpha ೧]
2007 ಒಸಾಮು ಸುಝುಕಿ ವಾಣಿಜ್ಯ-ಕೈಗಾರಿಕೆ[upper-alpha ೫]
2007 ಕೆ. ಟಿ. ಥಾಮಸ್ ಸಾರ್ವಜನಿಕ ವ್ಯವಹಾರಕೇರಳ
2008 ಮಿಯಾನ್ ಬಶೀರ್ ಅಹಮದ್ ಸಾರ್ವಜನಿಕ ವ್ಯವಹಾರಜಮ್ಮು ಮತ್ತು ಕಾಶ್ಮೀರ
2008 ಕೌಶಿಕ್ ಬಸು ಸಾಹಿತ್ಯ-ಶಿಕ್ಷಣ[upper-alpha ೧]
2008 ಶಯಾಮಾ ಚೋನಾ ಸಾಹಿತ್ಯ-ಶಿಕ್ಷಣದೆಹಲಿ
2008 ಜಗಜಿತ್ ಸಿಂಗ್ ಚೋಪ್ರಾ ವೈದ್ಯಕೀಯಚಂಡೀಗಡ
2008 ರಹೀಮ್ ಫಹೀಮುದ್ದೀನ್ ಡಾಗರ್ ಕಲೆದೆಹಲಿ
2008 ಚಂದ್ರಶೇಖರ್ ದಾಸ್‌ಗುಪ್ತಾ ನಾಗರಿಕ ಸೇವೆದೆಹಲಿ
2008 ಆಸೀಸ್ ದತ್ತಾ ವಿಜ್ಞಾನ-ತಂತ್ರಜ್ಞಾನದೆಹಲಿ
2008 ಮೇಘನಾದ್ ದೇಸಾಯಿ ಸಾರ್ವಜನಿಕ ವ್ಯವಹಾರ[upper-alpha ೨]
2008 ಪದ್ಮಾ ದೇಸಾಯಿ ಸಾಹಿತ್ಯ-ಶಿಕ್ಷಣ[upper-alpha ೧]
2008 ಸುಖದೇವ್ ವಿಜ್ಞಾನ-ತಂತ್ರಜ್ಞಾನದೆಹಲಿ
2008 ನಿರ್ಮಲ್ ಕುಮಾರ್ ಗಂಗೂಲಿ ವೈದ್ಯಕೀಯದೆಹಲಿ
2008 ಬಿ. ಎನ್. ಗೋಸ್ವಾಮಿ ಸಾಹಿತ್ಯ-ಶಿಕ್ಷಣಚಂಡೀಗಡ
2008 ವಸಂತ್ ಗೋವಾರಿಕರ್ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2008 ಬಾಬಾ ಕಲ್ಯಾಣಿ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2008 ಕೆ. ವಿ. ಕಾಮತ್ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2008 ಇಂದರ್ಜಿತ್ ಕೌರ್ ಸಮಾಜ ಸೇವೆಪಂಜಾಬ್
2008 ರವೀಂದ್ರ ಕೆಳೇಕರ್ ಸಾಹಿತ್ಯ-ಶಿಕ್ಷಣಗೋವಾ
2008 ಅಸದ್ ಅಲಿ ಖಾನ್ ಕಲೆದೆಹಲಿ
2008 ಡೊಮಿನಿಕ್ ಲಾಪಿರ್ರೈ ಸಮಾಜ ಸೇವೆ[upper-alpha ೮]
2008 ಡಿ. ಆರ್. ಮೆಹ್ತಾ ಸಮಾಜ ಸೇವೆರಾಜಸ್ಥಾನ
2008 ಶಿವ್ ನಾಡಾರ್ ವಾಣಿಜ್ಯ-ಕೈಗಾರಿಕೆತಮಿಳುನಾಡು
2008 ಸುರೇಶ್ ಕುಮಾರ್ ನೇಯೋಟಿಯಾ ವಾಣಿಜ್ಯ-ಕೈಗಾರಿಕೆದೆಹಲಿ
2008 ಟಿ. ಕೆ. ಒಮ್ಮೇನ್ ಸಾಹಿತ್ಯ-ಶಿಕ್ಷಣಹರಿಯಾಣ
2008 ಕೆ. ಪದ್ಮನಾಭಯ್ಯ ನಾಗರಿಕ ಸೇವೆದೆಹಲಿ
2008 ವಿಕ್ರಮ್ ಪಂಡಿತ್ ವಾಣಿಜ್ಯ-ಕೈಗಾರಿಕೆ[upper-alpha ೧]
2008 ವಿ. ರಾಮಚಂದ್ರನ್ ನಾಗರಿಕ ಸೇವೆಕೇರಳ
2008 ಸುಶೀಲ್ ಕುಮಾರ್ ಸಕ್ಸೇನಾ ಕಲೆದೆಹಲಿ
2008 ಅಮರ್‌ನಾಥ್ ಸೆಹಗಲ್# ಕಲೆದೆಹಲಿ
2008 ಜಸದೇವ್ ಸಿಂಗ್ ಇತರೆದೆಹಲಿ
2008 ಶ್ರೀ ಲಾಲ್ ಶುಕ್ಲ ಸಾಹಿತ್ಯ-ಶಿಕ್ಷಣಉತ್ತರಪ್ರದೇಶ
2008 ಪಿ.ಸುಶೀಲಾ ಕಲೆತಮಿಳುನಾಡು
2008 ಎಸ್. ಆರ್. ಶ್ರೀನಿವಾಸ ವರದನ್ ಸಾಹಿತ್ಯ-ಶಿಕ್ಷಣ[upper-alpha ೧]
2008 ಯುಲಿ ವೊರೊಂಟ್ಸೋವ್# ಸಾರ್ವಜನಿಕ ವ್ಯವಹಾರ[upper-alpha ೩]
2008 ಸುನೀತಾ ವಿಲಿಯಮ್ಸ್ ಇತರೆ[upper-alpha ೧]
2008 ಜಿ ಕ್ಸಿನಾಲಿನ್ ಸಾಹಿತ್ಯ-ಶಿಕ್ಷಣ[upper-alpha ೯]
2009 ಇಶೇರ್ ಜಡ್ಜ್ ಅಹ್ಲುವಾಲಿಯಾ ಸಾಹಿತ್ಯ-ಶಿಕ್ಷಣದೆಹಲಿ
2009 ಇಂದರ್ಜಿತ್ ಕೌರ್ ಬರ್ಥಾಕೂರ್ ಸಾರ್ವಜನಿಕ ವ್ಯವಹಾರಮೇಘಾಲಯ
2009 ಶಂಷಾದ್ ಬೇಗಮ್ ಕಲೆಮಹಾರಾಷ್ಟ್ರ
2009 ಅಭಿನವ್ ಬಿಂದ್ರಾ ಕ್ರೀಡೆಪಂಜಾಬ್
2009 ಶಾಂತಾ ಧನಂಜಯನ್ ಕಲೆತಮಿಳುನಾಡು
2009 ವಿ. ಪಿ. ಧನಂಜಯನ್ ಕಲೆತಮಿಳುನಾಡು
2009 ರಾಮಚಂದ್ರ ಗುಹಾ ಸಾಹಿತ್ಯ-ಶಿಕ್ಷಣಕರ್ನಾಟಕ
2009 ಶೇಖರ್ ಗುಪ್ತಾ ಸಾಹಿತ್ಯ-ಶಿಕ್ಷಣದೆಹಲಿ
2009 ಖಲೀದ್ ಹಮೀದ್ ವೈದ್ಯಕೀಯ[upper-alpha ೨]
2009 ಮಿನೋರು ಹಾರಾ ಸಾಹಿತ್ಯ-ಶಿಕ್ಷಣ[upper-alpha ೫]
2009 ಡಿ. ಜಯಕಾಂತನ್ ಸಾಹಿತ್ಯ-ಶಿಕ್ಷಣತಮಿಳುನಾಡು
2009 ಥಾಮಸ್ ಕೈಲಾಥ್ ವಿಜ್ಞಾನ-ತಂತ್ರಜ್ಞಾನ[upper-alpha ೧]
2009 ಸರ್ವಜ್ಞ ಸಿಂಗ್ ಕಟಿಯಾರ್ ವಿಜ್ಞಾನ-ತಂತ್ರಜ್ಞಾನಉತ್ತರ ಪ್ರದೇಶ
2009 ಜಿ. ಕೃಷ್ಣ ಕಲೆಆಂಧ್ರಪ್ರದೇಶ
2009 ಆರ್. ಸಿ. ಮೆಹ್ತಾ ಕಲೆಗುಜರಾತ್
2009 ಎ. ಶ್ರೀಧರ ಮೆನನ್ ಸಾಹಿತ್ಯ-ಶಿಕ್ಷಣಕೇರಳ
2009 ಎಸ್. ಕೆ. ಮಿಶ್ರಾ ನಾಗರಿಕ ಸೇವೆಹರಿಯಾಣ
2009 ಎ. ಎಂ. ನಾಯಕ್ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2009 ಸತೀಶ್ ನಂಬಿಯಾರ್ ಇತರೆದೆಹಲಿ
2009 ಕುನ್ವರ್ ನಾರಾಯಣ್ ಸಾಹಿತ್ಯ-ಶಿಕ್ಷಣದೆಹಲಿ
2009 ನಾಗನಾಥ್ ನಾಯಕವಾಡಿ ಸಮಾಜ ಸೇವೆಮಹಾರಾಷ್ಟ್ರ
2009 ಕಿರೀಟ್ ಪಾರಿಖ್ ಸಾರ್ವಜನಿಕ ವ್ಯವಹಾರದೆಹಲಿ
2009 ಸ್ಯಾಮ್ ಪಿತ್ರೊಡಾ ವಿಜ್ಞಾನ-ತಂತ್ರಜ್ಞಾನದೆಹಲಿ
2009 ಸಿ. ಕೆ. ಪ್ರಹ್ಲಾದ್ ಸಾಹಿತ್ಯ-ಶಿಕ್ಷಣ[upper-alpha ೧]
2009 ಗುರುದೀಪ್ ಸಿಂಗ್ ರಾಂಧವಾ ವಿಜ್ಞಾನ-ತಂತ್ರಜ್ಞಾನದೆಹಲಿ
2009 ಬ್ರಿಜೇಂದ್ರ ಕುಮಾರ್ ರಾವ್ ವೈದ್ಯಕೀಯದೆಹಲಿ
2009 ಭಕ್ತ ಬಿ. ರಥ್ ವಿಜ್ಞಾನ-ತಂತ್ರಜ್ಞಾನ[upper-alpha ೧]
2009 ಸಿ. ಎಸ್. ಶೇಷಾದ್ರಿ ವಿಜ್ಞಾನ-ತಂತ್ರಜ್ಞಾನತಮಿಳುನಾಡು
2009 ವಿ. ಗಣಪತಿ ಸ್ಥಪತಿ ಕಲೆತಮಿಳುನಾಡು
2009 ದೇವೇಂದ್ರ ತ್ರಿಗುಣಾ ವೈದ್ಯಕೀಯದೆಹಲಿ
2009 ಸರೋಜಿನಿ ವರದಪ್ಪನ್ ಸಮಾಜ ಸೇವೆತಮಿಳುನಾಡು
Close

ಉಲ್ಲೇಖಗಳು

Wikiwand - on

Seamless Wikipedia browsing. On steroids.