ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

Thumb
ದಿಕ್ಕುಗಳು

ಪ್ರಧಾನ ದಿಕ್ಕುಗಳು

  1. ಮೂಡಣ (ಪೂರ್ವ)
  2. ಪಡುವಣ (ಪಶ್ಚಿಮ)
  3. ಬಡಗಣ (ಉತ್ತರ)
  4. ತೆಂಕಣ (ದಕ್ಷಿಣ)

ಉಪ ದಿಕ್ಕುಗಳು

  1. ವಾಯವ್ಯ
  2. ನೈರುತ್ಯ
  3. ಆಗ್ನೇಯ
  4. ಈಶಾನ್ಯ

ಉಲ್ಲೇಖ

Wikiwand - on

Seamless Wikipedia browsing. On steroids.