Remove ads
ಜಾತಿ From Wikipedia, the free encyclopedia
ದಲಿತ ಸಾಂಪ್ರದಾಯಿಕವಾಗಿ "ಅಸ್ಪೃಶ್ಯ" ಎಂದು ಗುರುತಿಸಲಾಗುವ ಜನರ ಗುಂಪಿನ ಒಂದು ಹೆಸರು. ದಲಿತರು ದಕ್ಷಿಣ ಏಷ್ಯಾದ ಎಲ್ಲೆಡೆಯಲ್ಲಿರುವ ಹಲವಾರು ಜಾತಿಗಳ ಜನರು. ಅವರು ಅನೇಕ ಭಾಷೆಗಳನ್ನು ಮಾತನಾಡುತ್ತಾರೆ ಮತ್ತು ಅನೇಕ ಧರ್ಮಗಳನ್ನು ಅನುಸರಿಸುತ್ತಾರೆ.
೨೦೦೬ರ ಸಾಚಾರ್ ಸಮಿತಿ ವರದಿಯು ಪರಿಶಿಷ್ಟಜಾತಿ ಮತ್ತು ವರ್ಗಗಳ ಜನರು ಹಿಂದೂಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ತೋರಿಸುತ್ತದೆ.
ಧರ್ಮ | ಪರಿಶಿಷ್ಟ ಜಾತಿ(SC) |
|
ಬೌದ್ಧಧರ್ಮ | 89.50% | ಕ್ರಿಶ್ಚಿಯನ್ ಧರ್ಮ | 9.00% | ಸಿಖ್ ಧರ್ಮ | 30.70% | ಹಿಂದೂ ಧರ್ಮ | 22.20% | ಝಾರತುಷ್ಟ್ರ ಧರ್ಮ | – |
---|
ಗುಂಪು | ಗುಂಪಿನ ವಿವರ | ಶೇಕಡಾ ಪ್ರಮಾಣ | ಜನಸಂಖ್ಯೆ | |
---|---|---|---|---|
1. | ಎಡಗೈ ಗುಂಪು ಮಾದಿಗ, ಆದಿದ್ರಾವಿಡ, ಭಾಂಬಿ | 33.47% | 32,35,517 | |
2. | ಬಲಗೈ ಗುಂಪು ಹೊಲೆಯ, ಆದಿ ಕರ್ನಾಟಕ, ಚಲವಾದಿ, | 32.01% | 30,93,693 | |
3. | ಇತರೆ, ಆದಿ ಆಂಧ್ರ ಆದಿಯ, ಬಂಧಿ, ಜಂಗಮ, ಹೊಲೆಯ ದಾಸರಿ ಮತ್ತು ಇತರ 42 ಜನಾಂಗದವರು. | 4.65% | 4,49,879 | |
4. | ಸ್ಪರ್ಶರು,ಬಂಜಾರ, ಬೋವಿ, ಕೊರಚ, ಕೊರಮ, ಮತ್ತು ಇತರರು. | 23.64% | 22,84,642 | |
5 | ಜನರಿಕ್ : ಉಪಜಾತಿ ಬಹಿರಂಗಕ್ಕೆ ನಿರಾಕರಿಸಿದವರು | 6,02,373 | ||
ಗುಂಪು | ಉದ್ಯೋಗಿಗಳ ಪ್ರಮಾಣ | ರಾಜ್ಯ ಕೇಂದ್ರ ಬ್ಯಾಂಕ್ ಖಾಸಗಿವಲಯ | ಚುನಾಯಿತ ಪ್ರತಿನಿಧಿಗಳು |
---|---|---|---|
1 | 15.85 | 31.75 | 34.76 |
2 | 14.50 | 38.17 | 33.85 |
3 | 2 | 8.69 | 4.29 |
4 | 10.86 | 15.74 | 22.66 |
ಜನರಿಕ್ | 1.99 | 5.66 | 4.45 |
ಪರಿಶಿಷ್ಟ ಜಾತಿ ಜನಸಂಖ್ಯೆ | ಪುರುಷರು | ಮಹಿಳೆಯರು | ನಗರವಾಸಿಗಳು | ಗ್ರಾಮ ವಾಸಿಗಳು |
---|---|---|---|---|
96.66 ಲಕ್ಷ | 49.05 ಲಕ್ಷ | 47.60 ಲಕ್ಷ | 22.82 ಲಕ್ಷ | 73.83 ಲಕ್ಷ |
50.75% | 49.25% | 23.61% | 76.39% | |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.