Remove ads
From Wikipedia, the free encyclopedia
ದನಗಳು ದೊಡ್ಡ ಪಳಗಿಸಿದ ಗೊರಸುಳ್ಳ ಪ್ರಾಣಿಗಳ ಅತಿ ಸಾಮಾನ್ಯ ವಿಧ. ಅವು ಬೋವಿನಿ ಉಪಕುಟುಂಬದ ಒಂದು ಪ್ರಮುಖ ಆಧುನಿಕ ಸದಸ್ಯವಾಗಿವೆ, ಬೋಸ್ ಪ್ರಜಾತಿಯ ಅತಿ ವ್ಯಾಪಕ ಜಾತಿಯಾಗಿವೆ, ಮತ್ತು ಅತಿ ಸಾಮಾನ್ಯವಾಗಿ ಒಟ್ಟಾರೆಯಾಗಿ ಬೋಸ್ ಪ್ರೀಮಿಗೇನ್ಯೂಸ್ ಎಂದು ವರ್ಗೀಕರಿಸಲ್ಪಡುತ್ತವೆ. ದನಗಳನ್ನು ಮಾಂಸಕ್ಕಾಗಿ (ಗೋಮಾಂಸ ಮತ್ತು ವೀಲ್) ಜಾನುವಾರುಗಳಾಗಿ, ಹಾಲು ಮತ್ತು ಇತರ ಕ್ಷೀರೋತ್ಪನ್ನಗಳಿಗಾಗಿ ಹೈನು ಪ್ರಾಣಿಗಳಾಗಿ, ಮತ್ತು ಭಾರ ಎಳೆಯುವ ಪ್ರಾಣಿಗಳಾಗಿ (ಎತ್ತುಗಳು ಅಥವಾ ಗವ್ಯ ಪ್ರಾಣಿಗಳು) (ಬಂಡಿಗಳು, ನೇಗಿಲುಗಳು ಮತ್ತು ಇತ್ಯಾದಿಗಳನ್ನು ಎಳೆಯುವುದಕ್ಕಾಗಿ) ಬಳಸಲಾಗುತ್ತದೆ.
Cattle | |
---|---|
A Swiss Braunvieh cow wearing a cowbell | |
Conservation status | |
Domesticated | |
Scientific classification | |
ಸಾಮ್ರಾಜ್ಯ: | animalia |
ವಿಭಾಗ: | Chordata |
ವರ್ಗ: | Mammalia |
Subclass: | ಥೇರಿಯ |
ಕೆಳವರ್ಗ: | ಯುಥೇರಿಯ |
ಗಣ: | Artiodactyla |
ಕುಟುಂಬ: | ಬೋವಿಡೇ |
ಉಪಕುಟುಂಬ: | ಬೋವಿನೇ |
ಕುಲ: | Bos |
ಪ್ರಜಾತಿ: | B. primigenius |
Subspecies: | B. p. taurus, B. p. indicus |
Binomial name | |
Bos primigenius Bojanus, 1827 | |
Trinomial name | |
Bos primigenius taurus, Bos primigenius indicus | |
Synonyms | |
Bos taurus, |
ಪ್ರದೇಶ | ಜಾನುವಾರು ಬಾಹುಳ್ಯ |
---|---|
ಭಾರತ | 281,700,000 |
ಬ್ರೆಜಿಲ್ | 187,087,000 |
ಚೀನಾ | 139,721,000 |
ಅಮೆರಿಕ ಸಂಯುಕ್ತ ಸಂಸ್ಥಾನ | 96,669,000 |
ಐರೋಪ್ಯ ಒಕ್ಕೂಟ | 87,650,000 |
ಅರ್ಜೆಂಟೀನ | 51,062,000 |
ಆಸ್ಟ್ರೇಲಿಯ | 29,202,000 |
ಮೆಕ್ಸಿಕೋ | 26,489,000 |
ರಷ್ಯಾ ಒಕ್ಕೂಟ | 18,370,000 |
ದಕ್ಷಿಣ ಆಫ್ರಿಕ | 14,187,000 |
ಕೆನಡಾ | 13,945,000 |
ಇತರೆ | 49,756,000 |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.