From Wikipedia, the free encyclopedia
೧.ಭೂಮಿಯ ದಕ್ಷಿಣ ಗೋಲಾರ್ಧದ ಅತಿ ಉದ್ದನೇಯ ದಿನ ಹಾಗೂ ಅತಿ ಸಣ್ಣ ರಾತ್ರಿ. ಉತ್ತರ ಗೋಲಾರ್ಧದ ಅತಿ ಚಿಕ್ಕ ದಿನ ಹಾಗೂ ಅತಿ ಉದ್ದನೇಯ ರಾತ್ರಿ. ಪ್ರತಿ ವರ್ಷ ಡಿಸೆಂಬರ್ ೨೧ ಅಥವಾ ಡಿಸೆಂಬರ್ ೨೨ ರಂದು ದಕ್ಷಿಣಾಯನವಾಗುತ್ತದೆ.
೨.ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಸಂವತ್ಸರ(ವರ್ಷ)ವನ್ನು ಎರಡು ಅಯನಗಳಾಗಿ ವಿಂಗಡಿಸಲಾಗಿದೆ.(೧)ಉತ್ತರಾಯಣ.(೨)ದಕ್ಷಿಣಾಯನ.ದಕ್ಷಿಣಾಯನ ಪುಣ್ಯಕಾಲದ ೬ ತಿಂಗಳು ಸಾಧಾರಣ ಆಷಾಢಮಾಸದಲ್ಲಿ ಪ್ರಾರಂಭವಾಗಿ ಪುಷ್ಯಮಾಸದಲ್ಲಿ ಮುಗಿಯುತ್ತದೆ.ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜುಲೈ ಮಧ್ಯಭಾಗದಲ್ಲಿ ಆರಂಭವಾಗುತ್ತದೆ.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Seamless Wikipedia browsing. On steroids.