ಜಾರ್ಜ್ ಎಚ್. ಡಬ್ಲ್ಯು. ಬುಷ್
೧೯೮೯ರಿಂದ ೧೯೯೩ರ ವರೆಗೆ ಅಮೆರಿಕದ ರಾಷ್ಟ್ರಪತಿ From Wikipedia, the free encyclopedia
೧೯೮೯ರಿಂದ ೧೯೯೩ರ ವರೆಗೆ ಅಮೆರಿಕದ ರಾಷ್ಟ್ರಪತಿ From Wikipedia, the free encyclopedia
ಜಾರ್ಜ್ ಹರ್ಬರ್ಟ್ ವಾಕರ್ ಬುಷ್ (ಜನನ ಜೂನ್ ೧೨, ೧೯೨೪ - ನವೆಂಬರ್ ೩೦, ೨೦೧೮) ೧೯೮೯ರಿಂದ ೧೯೯೩ರ ವರೆಗೆ ಅಮೇರಿಕದ ೪೧ನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಅಧ್ಯಕ್ಷಗಿರಿಯ ಪೂರ್ವದಲ್ಲಿ, ರಾನಲ್ಡ್ ರೇಗನ್ರ (೧೯೮೧-೧೯೮೯) ಆಡಳಿತದಲ್ಲಿ ಉಪರಾಷ್ಟ್ರಪತಿ, ಜೆರಲ್ಡ್ ಆರ್. ಫೋರ್ಡ್ರ ಕೆಳಗೆ ಕೇಂದ್ರೀಯ ಗುಪ್ತಮಾಹಿತಿ ಸಂಸ್ಥೆಗಳ ನಿರ್ದೇಶಕ ಸ್ಥಾನವನ್ನು ಒಳಗೊಂಡಂತೆ, ಬುಷ್ ಅವರು ವಿವಿಧ ರಾಜಕೀಯ ಸ್ಥಾನಗಳನ್ನು ನಿರ್ವಹಿಸಿದರು.
ಜಾರ್ಜ್ ಎಚ್. ಡಬ್ಲ್ಯು. ಬುಷ್ | |
ಅಧಿಕಾರದ ಅವಧಿ ಜನವರಿ ೨೦, ೧೯೮೯ – ಜನವರಿ ೨೦, ೧೯೯೩ | |
ಉಪ ರಾಷ್ಟ್ರಪತಿ | ಡ್ಯಾನ್ ಕ್ವೇಯ್ಲ್ |
---|---|
ಪೂರ್ವಾಧಿಕಾರಿ | ರೊನಾಲ್ಡ್ ರೇಗನ್ |
ಉತ್ತರಾಧಿಕಾರಿ | ಬಿಲ್ ಕ್ಲಿಂಟನ್ |
ಅಧಿಕಾರದ ಅವಧಿ ಜನವರಿ ೨೦, ೧೯೮೧ – ಜನವರಿ ೨೦, ೧೯೮೯ | |
ಪೂರ್ವಾಧಿಕಾರಿ | ವಾಲ್ಟರ್ ಮೊಂಡೇಲ್ |
ಉತ್ತರಾಧಿಕಾರಿ | ಡ್ಯಾನ್ ಕ್ವೇಯ್ಲ್ |
11th Director of Central Intelligence | |
ಅಧಿಕಾರದ ಅವಧಿ January 30, 1976 – January 20, 1977 | |
ಪೂರ್ವಾಧಿಕಾರಿ | William E. Colby |
ಉತ್ತರಾಧಿಕಾರಿ | Adm. Stansfield Turner |
ಜನನ | ಮಿಲ್ಟನ್, ಮ್ಯಾಸಚೂಸೆಟ್ಸ್ | ೧೨ ಜೂನ್ ೧೯೨೪
ಮರಣ | November 30, 2018 94)[1] | (aged
ರಾಜಕೀಯ ಪಕ್ಷ | ರಿಪಬ್ಲಿಕನ್ ಪಕ್ಷ |
ಜೀವನಸಂಗಾತಿ | ಬಾರ್ಬರ ಬುಷ್ |
ಧರ್ಮ | ಎಪಿಸ್ಕೋಪಲ್ |
ಹಸ್ತಾಕ್ಷರ |
ಸೆನಿಟ್ ಸದಸ್ಯ ಪ್ರೆಸ್ಕಟ್ ಬುಷ್ ಮತ್ತು ಡಾರಥಿ ವಾಕರ್ ಬುಷ್ ಅವರ ಮಗನಾಗಿ ಮ್ಯಾಸಚೂಸಿಟ್ಸ್ನಲ್ಲಿ ಬುಷ್ ಜನಿಸಿದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.