ಜ಼ುಕೀನಿ
From Wikipedia, the free encyclopedia
From Wikipedia, the free encyclopedia
ಜ಼ುಕೀನಿ ಉದ್ದದಲ್ಲಿ ಸುಮಾರು ಒಂದು ಮೀಟರ್ ಮುಟ್ಟಬಲ್ಲ, ಆದರೆ ಸಾಮಾನ್ಯವಾಗಿ ಆ ಗಾತ್ರದ ಅರ್ಧದಷ್ಟು ಅಥವಾ ಕಡಿಮೆಯಿದ್ದಾಗ ಕೊಯ್ಲು ಮಾಡಲಾದ ಒಂದು ಬೇಸಿಗೆ ಸ್ಕ್ವಾಷ್. ಇತರ ಕೆಲವು ಸ್ಕ್ವಾಷ್ಗಳು ಮತ್ತು ಕುಂಬಳಕಾಯಿಗಳ ಜೊತೆಗೆ, ಇದು ಕ್ಯೂಕರ್ಬಿಟಾ ಪೀಪೊ ಪ್ರಜಾತಿಗೆ ಸೇರಿದೆ. ಜ಼ುಕೀನಿ ಗಾಢ ಅಥವಾ ತಿಳಿ ಹಸಿರು ಇರಬಹುದು.[1]
ಜ಼ುಕೀನಿ | |
---|---|
ಕುಲ | ಕುಕುರ್ ಬೀಟ |
ಪ್ರಭೇದ | Cucurbita pepo |
ಮೂಲ | 19th-century northern Italy |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.