ಜಯಂತ ಭಟ್ಟ (ಸುಮಾರು ಕ್ರಿ.ಶ. ೯ನೇ ಶತಮಾನ) ಒಬ್ಬ ಕಾಶ್ಮೀರಿ ಕವಿ ಮತ್ತು ಭಾರತೀಯ ತತ್ವಶಾಸ್ತ್ರದ ನ್ಯಾಯ ಪರಂಪರೆಯ ತತ್ವಶಾಸ್ತ್ರಜ್ಞನಾಗಿದ್ದನು. ತನ್ನ ತತ್ವಶಾಸ್ತ್ರೀಯ ಗ್ರಂಥ ನ್ಯಾಯಮಂಜರಿ ಮತ್ತು ಆಗಮಾಡಂಬರ ನಾಟಕದಲ್ಲಿ, ರಾಜ ಶಂಕರವರ್ಮನ್ನನ್ನು (ಕ್ರಿ.ಶ. ೮೮೩-೯೦೨) ಜಯಂತನು ತನ್ನ ಸಮಕಾಲೀನನೆಂದು ಪ್ರಸ್ತಾಪಿಸುತ್ತಾನೆ. ಅವನ ಮಗ ಅಭಿನಂದನು ತನ್ನ ಕಾದಂಬರಿ-ಕಥಾಸಾರದಲ್ಲಿ, ಜಯಂತನ ಮುತ್ತಜ್ಜನು ಕ್ರಿ.ಶ. ೮ನೇ ಶತಮಾನದ ರಾಜ ಲಲಿತಾದಿತ್ಯನ ಮಂತ್ರಿಯಾಗಿದ್ದನು ಎಂದೂ ಪ್ರಸ್ತಾಪಿಸಿದ್ದಾನೆ.
ಜಯಂತ ಭಟ್ಟ | |
---|---|
ಜನನ | est. 9th Century CE |
ಮರಣ | unknown |
ತತ್ವಶಾಸ್ತ್ರ | ಭಾರತೀಯ ತತ್ವಶಾಸ್ತ್ರ ದ ನ್ಯಾಯ ಚಿಂತನೆ |
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.