ಗುರು ಹರ ರಾಯ್ (ಟೆಂಪ್ಲೇಟು:IPA-pa; 16 ಜನವರಿ 1630 - 6 ಅಕ್ಟೋಬರ್ 1661)[1] ಸಿಖ್ಖರು ಏಳನೆಯ ನಾನಕರು ಎಂದು ಪೂಜಿಸುತ್ತಾರೆ ಮತ್ತು  ಸಿಖ್ ಧರ್ಮದ ಹತ್ತು ಗುರುಗಳಲ್ಲಿ ಏಳನೇಯವರು.[2] ತಮ್ಮ ಅಜ್ಜ ಮತ್ತು ಆರನೇ ಸಿಖ್ ಗುರುಗಳಾಗಿದ್ದ  ಗುರು ಹರ್ಗೋಬಿಂದ್ ಅವರ ಮರಣದ ನಂತರ, 16 ಮಾರ್ಚ್ 1644 ರಂದು ಸಿಖ್ ಗುರುಗಳಾದರು.[3] ಅವರು ಹದಿನೇಳು ವರ್ಷಗಳ ಕಾಲ ಸಿಖ್ಖರಿಗೆ ಮಾರ್ಗದರ್ಶನ ನೀಡಿದರು, 31 ನೇ ವಯಸ್ಸಿನಲ್ಲಿ ಅವರು ದೈವಾಧೀನರಾದರು. ಮರಣದ ಮೊದಲು ಅವರು ತಮ್ಮ 5 ವರ್ಷ ವಯಸ್ಸಿನ ಕಿರಿಯ ಮಗ ಹರ ಕೃಷನ್ನನ್ನು ಎಂಟನೆಯ ಗುರು ಎಂದು ನೇಮಿಸಿದರು.[4]

Quick Facts Guru Har Rai, ವೈಯಕ್ತಿಕ ...
Guru Har Rai
Guru Har Rai
ವೈಯಕ್ತಿಕ
ಜನನDid not recognize date. Try slightly modifying the date in the first parameter.
Kiratpur Sahib, Rupnagar, Punjab, Mughal Empire (Present day India)
ಮರಣDid not recognize date. Try slightly modifying the date in the first parameter. (aged Error: Need valid year, month, day)
Kiratpur Sahib, Mughal Empire (Present day India)
ಧರ್ಮSikhism
ಸಂಗಾತಿMata Krishen Devi
ಮಕ್ಕಳುBaba Ram Rai and Guru Har Krishan
ಹೆತ್ತವರು
  • Baba Gurditta (father)
  • Mata Nihal Kaur (mother)
Other namesThe Seventh Master
Religious career
Period in office1644–1661
PredecessorGuru Hargobind
ಉತ್ತರಾಧಿಕಾರಿGuru Har Krishan
Close

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.