ಕ್ಯೋಟೋ
From Wikipedia, the free encyclopedia
ಕ್ಯೋಟೋ(京都,Kyoto) ಜಪಾನ್ ದೇಶದ ಹೋಂಶು ದ್ವೀಪದ ಒಂದು ನಗರ[೧].ಜಪಾನಿನ ರಾಜಧಾನಿಯಾದ ಟೋಕಿಯೋ ನಗರದಿಂದ ೪೦೦ ಕಿಲೋಮೀಟರ್ ಪಶ್ಚಿಮಕ್ಕೆ ಮತ್ತು ಒಸಾಕಾ ನಗರದಿಂದ ಸುಮಾರು ೪೦ ಕಿಲೋಮೀಟರ್ ಉತ್ತರಕ್ಕೆದೆ.
![Thumb](http://upload.wikimedia.org/wikipedia/commons/thumb/2/27/Kyoto_City_Hall_Main_Building_20060117.jpg/640px-Kyoto_City_Hall_Main_Building_20060117.jpg)
ಹವಾಗುಣ
ಕ್ಯೋಟೋ ಜನವರಿಯ ಚಳಿಗಾಲದಲ್ಲಿ ಸರಾಸರಿ ೪.೩ °ಸೆ ತಾಪಮಾನದಿಂದ ಕೂಡಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ೩೫ °ಸೆ ತಾಪಮಾನ ತಲುಪುತ್ತದೆ.
ಉಲ್ಲೇಖಗಳು
ಹೊರಗಿನ ಸಂಪರ್ಕಗಳು
Wikiwand - on
Seamless Wikipedia browsing. On steroids.