ಖಂಡ From Wikipedia, the free encyclopedia
ಏಷ್ಯಾ ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡವಾಗಿದೆ. ಭೂಗೋಳದ ಸುಮಾರು ೮.೭% ಪ್ರದೇಶವನ್ನು ಈ ಖಂಡ ಆವರಿಸಿದೆ ಮತ್ತು ಪ್ರಪಂಚದ ಸುಮಾರು ೬೦% ಜನಸಂಖ್ಯೆಯನ್ನು ಹೊಂದಿದೆ. ಪಾರಂಪರಿಕವಾಗಿ ಏಷ್ಯಾದ ಪಶ್ಚಿಮದ ಪರಿಮಿತಿಯು ಸುಯೆಜ್ ಕಾಲುವೆ, ಯೂರಲ್ ಪರ್ವತ ಶ್ರೇಣಿಯೆಂದು ಹಾಗು ಉತ್ತರ ಪರಿಮಿತಿಯು ಕಾವ್ಕಸಸ್ ಪರ್ವತ ಶ್ರೇಣಿ ಹಾಗು ಕ್ಯಾಸ್ಪಿಯನ್ ಸಮುದ್ರ ಮತ್ತು ಕಪ್ಪು ಸಮುದ್ರ(ಬ್ಲ್ಯಕ್ ಸೀ)ಗಳೆಂದು ಪರಿಗಣಿಸಲ್ಪಡುತ್ತದೆ.
ಸಂಯುಕ್ತ ರಾಷ್ಟ್ರ ಸಂಸ್ಥಯು ಏಷ್ಯಾ ಖಂಡವನ್ನು ಈ ಪ್ರಕಾರ ವಿಭಜಿಸುತ್ತದೆ.
ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.
ಪ್ರಾಂತ್ಯ / ರಾಷ್ಟ್ರ [೧] ಮತ್ತು ಧ್ವಜ |
ಅಳತೆ (ಚದುರ ಕಿ.ಮಿ.) | ಜನಸಂಖ್ಯೆ (೨೦೦೨ರ ಅಂದಾಜು) | ಜನಸಂಖ್ಯೆ ಸಾಂದ್ರತ | ರಾಜಧಾನಿ |
---|---|---|---|---|
ಮಧ್ಯ ಏಷ್ಯಾ: | ||||
ಕಜಾಕಸ್ತಾನ್[೨] | 2,346,927 | 13,472,593 | 5.7 | ಅಸ್ತಾನ |
ಕಿರ್ಗಿಸ್ತಾನ್ | 198,500 | 4,822,166 | 24.3 | ಬಿಶ್ಕೆಕ್ |
ತಜಿಕಿಸ್ತಾನ್ | 143,100 | 6,719,567 | 47.0 | ದುಶಾನ್ಬೆ |
ತುರ್ಕ್ಮೇನಿಸ್ತಾನ್ | 488,100 | 4,688,963 | 9.6 | ಆಶ್ಗಬಾತ್ |
ಉಜ್ಬೇಕಿಸ್ತಾನ್ | 447,400 | 25,563,441 | 57.1 | ತಾಷ್ಕೆಂಟ್ |
ಪೂರ್ವ ಏಷ್ಯಾ: | ||||
ಚೀನ[೩] | 9,584,492 | 1,315,844,000 | 134.0 | ಬೀಜಿಂಗ್ |
ಹಾಂಗ್ ಕಾಂಗ್ (PRC)[೪] | 1,092 | 7,041,000 | 6,688.0 | — |
ಜಪಾನ್ | 377,835 | 128,085,000 | 336.1 | ಟೊಕ್ಯೋ |
ಮಕೌ (PRC)[೫] | 25 | 488,144 | 18,473.3 | — |
ಮಂಗೋಲಿಯ | 1,565,000 | 2,832,224 | 1.7 | ಉಲಾನ್ಬಾಟರ್ |
ಉತ್ತರ ಕೊರಿಯಾ | 120,540 | 23,113,019 | 184.4 | ಪ್ಯೋಂಗ್ಯಾಂಗ್ |
ದಕ್ಷಿಣ ಕೊರಿಯಾ | 98,480 | 47,817,000 | 490.7 | ಸೋಲ್ |
ಟೈವಾನ್ (ಚೀನಾ ಗಣರಾಜ್ಯ) [೬] | 35,980 | 22,548,009 | 626.7 | ತಾಯ್ಪೈ |
ಉತ್ತರ ಏಷ್ಯಾ: | ||||
ರಷ್ಯ[೭] | 13,115,200 | 39,129,729 | 3.0 | ಮಾಸ್ಕೋ |
ಆಗ್ನೇಯ ಏಷ್ಯಾ: [೮] | ||||
ಬ್ರುನೈ | 5,770 | 350,898 | 60.8 | ಬಂದಾರ್ ಸೆರಿ ಬಾಗೆವಾನ್ |
ಕಾಂಬೋಡಿಯ | 181,040 | 12,775,324 | 70.6 | ನೋಮ್ ಫೆನ್ |
ಪೂರ್ವ ಟೀಮೋರ್ | 14,609 | 1,040,880 | 69 | ದಿಲಿ |
ಇಂಡೊನೆಷ್ಯಾ[೯] | 1,158,645 | 208,176,381 | 179.7 | ಜಕಾರ್ತಾ |
ಲಾಒಸ್ | 236,800 | 5,777,180 | 24.4 | ವಿಯೆನ್ಟಿಯಾನ್ |
ಮಲೇಶಿಯ | 329,750 | 24,429,944 | 68.7 | ಕೌಲಲಾಂಪುರ್ |
ಮಯನ್ಮಾರ್ (ಬರ್ಮಾ) | 678,500 | 42,238,224 | 62.3 | ನೇಪ್ಯಿಡಾವ್ |
ಫಿಲಿಪ್ಪೀನ್ಸ್ | 300,000 | 84,525,639 | 281.8 | ಮನಿಲ |
ಸಿಂಗಾಪುರ್ | 693 | 4,452,732 | 6,425.3 | ಸಿಂಗಾಪುರ್ |
ಥಾಯ್ಲಂಡ್ | 514,000 | 62,354,402 | 121.3 | ಬ್ಯಾಂಕಾಕ್ |
ವಿಯೆಟ್ನಾಮ್ | 329,560 | 81,098,416 | 246.1 | ಹಾನೋಯ್ |
ದಕ್ಷಿಣ ಏಷ್ಯಾ: | ||||
ಅಫ್ಘಾನಿಸ್ಥಾನ | 647,500 | 29,863,000 | 42.9 | ಕಾಬುಲ್ |
ಬಾಂಗ್ಲದೇಶ | 144,000 | 141,822,000 | 985 | ಢಾಕ |
ಭೂತಾನ | 47,000 | 2,232,291 | 44.6 | ಥಿಂಪು |
ಭಾರತ [೧೦] | 3,287,590 | 1,103,371,000 | 318.2 | ನವ ದೆಹಲಿ |
ಇರಾನ್ | 1,648,000 | 68,467,413 | 40.4 | ತೆಹರಾನ್ |
ಮಾಲ್ಡೀವ್ಸ್ | 300 | 329,000 | 1,067.2 | ಮಾಲೆ |
ನೇಪಾಳ | 140,800 | 27,133,000 | 183.8 | ಕಾಟ್ಮಂಡು |
ಪಾಕಿಸ್ತಾನ | 803,940 | 163,985,373 | 183.7 | ಇಸ್ಲಾಮಾಬಾದ್ |
ಶ್ರೀ ಲಂಕೆ | 65,610 | 20,743,000 | 298.4 | ಕೊಲಂಬೊ |
ಪಶ್ಚಿಮ ಏಷ್ಯಾ: | ||||
ಅರ್ಮೇನಿಯ[೧೧] | 33,300 | 3,016,000 | 111.7 | ಯೆರೆವಾನ್ |
ಅಜೇರ್ಬೈಜಾನ್[೧೨] | 41,370 | 3,479,127 | 84.1 | ಬಾಕು |
ಬಹರೈನ್ | 665 | 656,397 | 987.1 | ಮನಾಮ |
ಸೈಪ್ರಸ್[೧೩] | 9,250 | 775,927 | 83.9 | ನಿಕೋಸಿಯ |
ಗಾಜಾ[೧೪] | 363 | 1,203,591 | 3,315.7 | ಗಾಜಾ |
ಜಾರ್ಜಿಯ[೧೫] | 20,460 | 2,032,004 | 99.3 | ತ್ಬಿಲಿಸಿ |
ಇರಾಕ್ | 437,072 | 24,001,816 | 54.9 | ಬಾಗ್ದಾದ್ |
ಇಸ್ರೇಲ್ | 20,770 | 6,029,529 | 290.3 | ಜೆರುಸಲೆಂ |
ಜಾರ್ಡನ್ | 92,300 | 5,307,470 | 57.5 | ಅಮ್ಮಾನ್ |
ಕುವೈತ್ | 17,820 | 2,111,561 | 118.5 | ಕುವೈತ್ ನಗರ |
ಲೆಬನನ್ | 10,400 | 3,677,780 | 353.6 | ಬೈರೂತ್ |
ನಾಕ್ಸಿವಾನ್ (ಅಜೇರ್ಬೈಜಾನ್)[೧೨] | 5,500 | 365,000 | 66.4 | ನಾಕ್ಸಿವಾನ್ |
ಓಮಾನ್ | 212,460 | 2,713,462 | 12.8 | ಮಸ್ಕಟ್ |
ಕಟಾರ್ | 11,437 | 793,341 | 69.4 | ದೊಹ |
ಸೌದಿ ಅರೇಬಿಯ | 1,960,582 | 23,513,330 | 12.0 | ರಿಯಾಧ್ |
ಸಿರಿಯ | 185,180 | 17,155,814 | 92.6 | ಡಮಾಸ್ಕಸ್ |
ಟರ್ಕಿ[೧೬] | 756,768 | 57,855,068 | 76.5 | ಅಂಕಾರ |
United Arab Emirates | 82,880 | 2,445,989 | 29.5 | ಅಬು ಧಾಬಿ |
ಪಶ್ಚಿಮ ದಂಡೆ[೧೪] | 5,860 | 2,303,660 | 393.1 | — |
ಯೆಮೆನ್ | 527,970 | 18,701,257 | 35.4 | ಸನಾಆ |
ಒಟ್ಟು | 43,549,241 | 3,793,712,193 | 87.1 |
Notes:
Seamless Wikipedia browsing. On steroids.