![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/67/MHV_Reva_Electric_02.jpg/640px-MHV_Reva_Electric_02.jpg&w=640&q=50)
REVA ಇಲೆಕ್ಟ್ರಿಕ್ ಕಾರ್ ಕಂಪನಿ
From Wikipedia, the free encyclopedia
other uses ಗಾಗಿ, Reva (disambiguation) ನೋಡಿ.
ಹಿಂದೆ REVA ಇಲೆಕ್ಟ್ರಿಕ್ ಕಾರ್ ಕಂಪನಿ [1] ಎಂಬುದಾಗಿ ಕರೆಯಲ್ಪಡುತ್ತಿದ್ದ ಮಹೀಂದ್ರ ರೇವಾ ಇಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ , ಬೆಂಗಳೂರು ಮೂಲದ ಒಂದು ಭಾರತೀಯ ಕಂಪನಿಯಾಗಿದ್ದು, ವಿದ್ಯುತ್ ಚಾಲಿತ ವಾಹನಗಳನ್ನು ಅದು ವಿನ್ಯಾಸಗೊಳಿಸುತ್ತಿದೆ ಮತ್ತು ತಯಾರಿಸುತ್ತಿದೆ. ವಿಶ್ವದ ಅತ್ಯುತ್ತಮ ಮಾರಾಟವಾಗುತ್ತಿರುವ ವಿದ್ಯುತ್ ಚಾಲಿತ ವಾಹನ ಎನಿಸಿಕೊಂಡಿರುವ REVAi ಕಾರಿನ ತಯಾರಿಕೆಗೆ ಸಂಬಂಧಿಸಿದಂತೆ ಇದು ಪ್ರಧಾನವಾಗಿ ಗಮನ ಸೆಳೆದಿದೆ.[2][3]
Quick Facts ಸ್ಥಾಪನೆ, ಮುಖ್ಯ ಕಾರ್ಯಾಲಯ ...
![]() | |
ಸ್ಥಾಪನೆ | 1994 |
---|---|
ಮುಖ್ಯ ಕಾರ್ಯಾಲಯ | ![]() |
ಉದ್ಯಮ | Automotive |
ಉತ್ಪನ್ನ | REVAi REVA NXR |
ಪೋಷಕ ಸಂಸ್ಥೆ | Mahindra & Mahindra Limited |
ಜಾಲತಾಣ | http://www.revaindia.com/ |
Close
![Thumb image](http://upload.wikimedia.org/wikipedia/commons/thumb/6/67/MHV_Reva_Electric_02.jpg/320px-MHV_Reva_Electric_02.jpg)