ಪ್ರಪಂಚದ ಐದು ಖಂಡಗಳನ್ನು ಬಿಂಬಿಸುವ ಒಲಂಪಿಕ್ ಚಕ್ರಗಳುಬಳೆಗಳು:೧.ಏಷ್ಯಾ, ೨.ಯೂರೋಪ್, ೩.ಆಫ್ರಕಾ, ೪.ಆಸ್ಟ್ರೇಲಿಯಾ, ೫.ಉತ್ತರ ಮತ್ತು ದಕ್ಷಿಣ ಅಮೇರಿಕಾಗಳು.:
*ಲ್ಯಾಟಿನ್ ಭಾಷೆಯ, "ಸಿಟಿಯಸ್, ಆಲ್ಟಿಯಸ್, ಫೋರ್ಟಿಯಸ್"; ಅಂದರೆ "ಕ್ಷಿಪ್ರವಾಗಿ,ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ
ಸಂಕ್ಷಿಪ್ತ ವಿವರ
ಹೆಸರು = 2016 ಬೇಸಿಗೆ ಒಲಿಂಪಿಕ್ಸ್,
ಧ್ಯೇಯ = ನಿಮ್ಮ ಉತ್ಸಾಹ ಜೀವಂತವಾಗಿರಲಿ,
ಭಾಗವಹಿಸುವ ರಾಷ್ಟ್ರಗಳಯ = 170 ಅರ್ಹ (206 ನಿರೀಕ್ಷಿಸಲಾಗಿದೆ)
ಭಾಗವಹಿಸುವ ಕ್ರೀಡಾಪಟುಗಳು= 7.926 ಕ್ರೀಡಾಪಟುಗಳು (10,500+ ನಿರೀಕ್ಷೆ)
ಕ್ರೀಡಾಘಟನೆಗಳು = 28 ಕ್ರೀಡೆ - 306 ಆಟೋಟ
ಹಿಂದಿನದು = 2012 ಬೇಸಿಗೆ ಒಲಿಂಪಿಕ್ಸ್- ಲಂಡನ್ 2012
ಉದ್ಘಾಟನಾ ಸಮಾರಂಭ = 5 ಆಗಸ್ಟ್
ಸಮಾರಂಭದ ಮುಕ್ತಾಯ = 21 ಆಗಸ್ಟ್
ಕ್ರೀಡಾಂಗಣ = ಮರಕಾನ (Maracanã) ಕ್ರೀಡಾಂಗಣದಲ್ಲಿ
ಅಧಿಕೃತವಾಗಿ = ಆರಂಭವಾಗಲಿದೆ ಮೈಕೆಲ್ ಟೆಮರ್ -ಅಧ್ಯಕ್ಷ ಫೆಡರೇಟೀವ್ ರಿಪಬ್ಲಿಕ್ ಬ್ರೆಜಿಲ್ ಆಫ್
ಅಧಿಕೃತವಾಗಿ = ಥಾಮಸ್ ಬ್ಯಾಚ್: ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ಅಧ್ಯಕ್ಷ