೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆಯು ಭಾರತದ ೧೫ನೇ ಲೋಕ ಸಭೆಯನ್ನು ಆಯ್ಕೆ ಮಾಡಲು ಏಪ್ರಿಲ್ ೧೬ರಿಂದ ಮೇ ೧೩ರ ಮಧ್ಯೆ ೫ ಹಂತಗಳಲ್ಲಿ ನಡೆದ ಒಂದು ಸಾರ್ವತ್ರಿಕ ಚುನಾವಣೆ.
- ಒಟ್ಟು ಲೋಕ ಸಭಾ ಸದಸ್ಯರು ೫೪೫ - ಬಹುಮತಕ್ಕೆ ೨೭೩ ಸ್ಥಾನಗಳು ಬೇಕು
- ೨೦೦೯ ರ ಚುನಾವಣೆ ಯ ನಂತರದ ರಾಜಕೀಯ ಕೂಟಗಳು
ಯು ಪಿ ಎ - ಆಡಳಿತ ಪಕ್ಷಗಳ ಕೂಟ
- ಶ್ರೀ. ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿ ಮುಂದುವರೆದಿದ್ದಾರೆ.
- ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಿಯನ್ಸ್ - ಯು ಪಿ ಎ
- ( ಕಾಂಗ್ರೆಸ್ + ಜೊತೆಯವರು) =೨೬೨
- ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ - ೨೦೬;
- ಡಿ ಎಮ್ ಕೆ .- ೧೮
- ಎನ್ ಸಿ ಪಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ೯
- ನ್ಯಾಷನಲ್ ಕಾನ್ಪರೆನ್ಸ್- ೩
- ಜಾರ್ಖಂಡ್ ಮುಕ್ತಿಮೋರ್ಚ -೨
- ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್ - ೨
- ವಿದುತಲೈ ತಿರುತಾಯ್ಗಳ್ ಕಚ್ಚಿ ೧
- ಕೇರಳ ಕಾಂಗ್ರೆಸ್ (ಮಣಿ) ೧
- ಆಲ್ ಇಚಿಡಿಯಾ ಮುಜ್ಲಿಸ್-ಇತ್ತೇಹಾದ್ -ನುಸ್ಲಿಮೀನ್ -೧
- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಥೆವಲೆ) ೦
- (ಹೊರಗಿನಿಂದ ಬೆಂಬಲ-ಸಮಾಜವಾದಿ ಪಾರ್ಟಿ ೨೩ ; ಬಹುಜನ ಸಮಾಜವಾದಿ ಪಾರ್ಟಿ ೨೧ ; ಆರ್ ಜೆ. ಡಿ. ೪ : ಜೆ ಡಿ ಎಸ್ ೪ ; (ಆರ್ ಎಲ್ಡಿ ೫)ಜೆಡಿಎಸ್ ೩ ; ಪಕ್ಷೆತರ ೪
- ತೃಣಮೂಲ ಕಾಂಗ್ರೆಸ್ -ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ - ೧೯ (ಯುಪಿಎ ಗೆ ಬೆಂಬಲ ಹಿಂತೆಗೆದಿದೆ) --ನಂತರ ಯು ಪಿ ಎ ಬಲ :೨೬೨-೧೮= ೨೪೪
- ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್ :- ೧೫೯
- ಭಾರತೀಯ ಜನತಾ ಫಾರ್ಟಿ ೧೧೬.
- ಜನತಾದಳ (ಯುನ್ಶೆಟೆಡ್ ) ೨೦ (ಬೇಬಲ ಹಿಂತೆಗೆದಿದೆ)
- ಶಿವ ಸೇನ ೧೧
- ರಾಷ್ಟೀಯ ಲೋಕದಳ ೫ ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ೦
- ಶಿರೋಮಣಿಅಕಲಿದಳ ೪
- ತೆಲಂಗಾಣ ರಾಷ್ಟೀಯ ಸಮಿತಿ ೨
- ಅಸ್ಸಾಮ್ ಗಣತಂತ್ರ ಪರಿಷತ್ ೧
- ಇಂಡಿಯನ್ ನ್ಯಾಶನಲ್ ಲೋಕದಳ ೦
- ಲೋಕ ಸಭೆಯ ೭೯ ಸ್ಥಾನಗಳು
- ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್) ೧೬
- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ೪
- ರೆವಜ್ಯೂಶನರಿ ಸೋಸಿಯಲಿಸ್ಟ್ ಪಾರ್ಟಿ ೨
- ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ೨
- ಬಹುಜನ ಸಮಾವಾದಿ ಪಾರ್ಟಿ ೨೧
- ಬಿಜು ಜನತಾದಳ ೧೪
- ಆಲ್ ಇಂಡಿಯಾ ದ್ರವಿಡ ಮುನ್ನೇತ್ರ ಕಜಗಂ ೯
- ತೆಲಗುದೇಶಂ ಪಾರ್ಟಿ ೬
- ಜನತಾದಳ್ ಸೆಕ್ಯುಲರ್ ೩
- ಎಮ್ ಡಿ ಎಮ್ ಕೆ ೧
- ಹರಿಯಾನ ಜನಹಿತ ಕಾಂಗ್ರೆಸ್ ೧
- ಪಿ ಎಮ್ ಕೆ ೦
- ಸಮಾಜವಾದಿ ಪಾರ್ಟಿ ೨೩
- ರಾಷ್ಟ್ರೀಯ ಜನತಾದಳ ೪
- ಲೋಕ ಜನಶಕ್ತಿ ಪಾರ್ಟಿ ೦
- ಇತರರು ಮತ್ತು ಪಕ್ಷೇತರರು ೨೭ ಸದಸ್ಯರು
More information ವರ್ಷ, ಕಾಂಗ್ರೆಸ್.ಸ್ಥಾನ ...
ವರ್ಷ | ಕಾಂಗ್ರೆಸ್.ಸ್ಥಾನ | .ಶೇಕಡ ಓಟು. | ಹೆಚ್ಚು/ಕಡಿಮೆ | ಯು.ಪಿಯೆ. | ಬಿ ಜೆ ಪಿ.ಸ್ಥಾನ | .ಶೇಕಡ ಓಟು | ಹೆಚ್ಚು/ಕಡಿಮೆ. | +/-% | ಎನ್.ಡಿ.ಎ |
1998 | 141 | 25.82% | - ೧ | 26.14% (26.42) | 182 | :25.59% | +25 | --- | 37.21%(46.61) |
1999(0 | 114 | -- | -27 | Utd. Ft 28.30% | 182 | -- | -- | -- | 269+29 TDP;37.06% |
2004 | 145 | 26.53% | 31:+7.1% | 218+117 /35.4% | 138 | 22.16% | -44 | -3.76% | ಎನ್.ಡಿ.ಎ(-89: 33.3%) |
2009 | 206 +2 | 28.55% | +80:2.೦2% | 262 +63 ಇತರೆ ಬೆಂಬಲ(37.22%) | 116 | 18.80% | -3.36% | - 22 | ಎನ್.ಡಿ.ಎ:159:24.63% (:-4.88%) |
2009-> | ಕಾಂ:ಪಡೆ ದ ಓಟು | 153482356 | -- | ಬಿಜೆಪಿ ಪಡೆದ ಓಟು | 102689312 | -- | -- | -- | -- |
2014 1 | 44 | 19.4 | -9.2 | 58 | 282(+1?) | 31.2 | 116+167 | +12.4 | ಎನ್.ಡಿಎ.283+54=337 /31.2%ಚ |
Close
[1][2]
[3]
[4]
[5]
[6]
"Election Commission of India : Assembly Elections December 2013 Results". Eciresults.nic.in. Retrieved 6 February 2014
UCI not to support Congress-led UPA Govt". [newKerala.com]. 21 May 2009. Retrieved 29 June 2009.
"How India Voted: 2009 Overview" (PDF). The Hindu. 19 May 2009. Retrieved 9 July 2009.
"Smooth sailing for UPA, parties scramble to support". CNN-IBN. 19 May 2009. Retrieved 20 May 2009.
"Manmohan gets presidential invite to form govt". NDTV. 20 May 2009. Retrieved 20 May 2009.
"President dissolves 14th LS with immediate effect". NDTV. 18 May 2009. Retrieved 20 May 2009.