ಹ್ಯೂಗೋ ಮೇರಿ ಡಿ ವ್ರೈಸ್
ಡಚ್ ಸಸ್ಯಶಾಸ್ತ್ರಜ್ಞ / From Wikipedia, the free encyclopedia
ಹ್ಯೂಗೋ ಮೇರಿ ಡಿ ವ್ರೈಸ್ ಒಬ್ಬ ಡಚ್ ಸಸ್ಯಶಾಸ್ತ್ರಜ್ಞ ಮತ್ತು ಪ್ರಥಮ ತಳಿವಿಜ್ಞಾನಿಯರು. ಜೀನುಗಳ ಬಗ್ಗೆ ಪರಿಕಲ್ಪನೆಯನ್ನು ನೀಡಿದವರು ಹ್ಯೂಗೋ ಡಿ ವ್ರೈಸ್. ೧೮೯೦ರಲ್ಲಿ ಗ್ರೆಗೊರ್ ಮೆಂಡೆಲ್ ರವರ ಅನುವ೦ಶಕತೆಯ ಸಿದ್ದಾಂತವನ್ನು ಮರುಪತ್ತೆ ಹಚ್ಚಿದವರು ಡಿ ವ್ರೈಸ್. ಅದೇ ವರ್ಷದಲ್ಲಿ, ಗ್ರೆಗೊರ್ ಮೆಂಡೆಲ್ ರವರಿಗೆ ಅರಿವಿಲ್ಲದ ಹಾಗೆ, "ಮ್ಯುಟೇಶನ್" ಅಥವ "ವ್ಯತ್ಯಯನ" ಎಂಬ ಪದವನ್ನು ವೈಜ್ಞಾನಿಕ ರಣರಂಗಕ್ಕೆ ಪ್ರಸ್ತಾಪಿಸಿದ್ದು ಮತ್ತು ಮ್ಯುಟೇಶನ್ ಸಿದ್ದಾಂತಕ್ಕೆ ಅಭಿವೃದ್ಧಿ ತಂದು ಕೊಟಿದ್ದು ಡಿ ವ್ರೈಸ್.