ಹೈಬ್ರಿಡ್ ವಾಹನ
From Wikipedia, the free encyclopedia
ವಾಹನವನ್ನು ಮುಂದೆ ಚಲಿಸುವಂತೆ ಮಾದಲು ಒಂದು ಅಥವಾ ಒಂದಕ್ಕಂತ ಹೆಚ್ಚು ಭಿನ್ನವಾದ ಶಕ್ತಿಯ ಮೂಲಗಳನ್ನು ಬಳಸುವ ವಾಹನಗಳನ್ನು ಹೈಬ್ರಿಡ್ ವಾಹನಗಳು ಎಂದು ಕರೆಯುತ್ತಾರೆ.[1] ಬಹು ಸಾಮಾನ್ಯವಾಗಿ ಬಳಸಲ್ಪಡುವ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು ಒಂದು ಆಂತರ್ ದಹನ ಯಂತ್ರವನ್ನು ಮತ್ತು ಒಂದು ಅಥವಾ ಒಂದಕ್ಕಿಂತ ಹೆಚ್ಚು ಎಲೆಕ್ಟ್ರಿಕ್ ಮೋಟರ್ಗಳನ್ನು ಒಳಗೊಂಡಿರುತ್ತವೆ.
![Thumb image](http://upload.wikimedia.org/wikipedia/commons/thumb/e/ea/NYPD_Traffic_Enforcement_RMP_In_White.jpeg/640px-NYPD_Traffic_Enforcement_RMP_In_White.jpeg)