ಹಾ.ಮಾ.ನಾಯಕ
From Wikipedia, the free encyclopedia
ಡಾ. ಹಾ. ಮಾ. ನಾಯಕ ಅವರು ಕನ್ನಡದ ಖ್ಯಾತ ಕವಿ, ಅಂಕಣಕಾರ, ಭಾಷಾಶಾಸ್ತ್ರಜ್ಞ ಮತ್ತು ಜಾನಪದ ವಿದ್ವಾಂಸ. ಹಾಮಾನಾ ಎಂದೇ ಪ್ರಸಿದ್ಧರಾಗಿದ್ದ ಹಾ. ಮಾ. ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಅಂಕಣ ಬರಹಗಳನ್ನು ಮುನ್ನೆಲೆಗೆ ತಂದವರಲ್ಲಿ ನಾಯಕರೂ ಒಬ್ಬರು. "ಕನ್ನಡ ತನ್ನ ಮೊದಲ ಪ್ರೀತಿ; ಎರಡನೆಯ ಪ್ರೀತಿಯೂ ಅದೇ" ಎಂದು ಹೇಳುತ್ತ ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಬದುಕು ಸವೆಸಿದ ಹೋರಾಟಗಾರ.
Quick Facts ಹಾ.ಮಾ.ನಾಯಕ, ಜನನ ...
ಹಾ.ಮಾ.ನಾಯಕ | |
---|---|
ಜನನ | ಮಾನಪ್ಪ ನಾಯಕ (೧೯೩೧-೦೯-೧೦)೧೦ ಸೆಪ್ಟೆಂಬರ್ ೧೯೩೧ ಹಾರೋಗದ್ದೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ |
ಮರಣ | 10 November 2000(2000-11-10) (aged 69) ಬೆಂಗಳೂರು, ಕರ್ನಾಟಕ, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಅಂಕಣಕಾರ, ಭಾಷಾಶಾಸ್ತ್ರಜ್ಞ, ಲೇಖಕ, ಸಂಪಾದಕ, ಕವಿ |
ಹೆಸರಾಂತ ಕೆಲಸಗಳು | ಸಂಪ್ರತಿ (೧೯೮೮) |
ಸಂಗಾತಿ | ಬಿ. ಎಸ್. ಯಶೋದಮ್ಮ |
ಮಕ್ಕಳು | ಕವಿತಾ |
ಪ್ರಶಸ್ತಿಗಳು | ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೯) |
Close