![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/8e/Hassan_New_Bus_stand.jpg/640px-Hassan_New_Bus_stand.jpg&w=640&q=50)
ಹಾಸನ
ಭಾರತದ ಕರ್ನಾಟಕ ರಾಜ್ಯದ ಒಂದು ಪಟ್ಟಣ / From Wikipedia, the free encyclopedia
ಹಾಸನ ಒಂದು ನಗರ ಮತ್ತು ಕರ್ನಾಟಕದಲ್ಲಿರುವ ಹಾಸನ ಜಿಲ್ಲೆಯು ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ. ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ. ಈ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.[1] ಇದನ್ನ್ನು ಬಡವರ ಊಟಿ ಎಂದೂ ಕರೆಯುುತ್ತಾರೆ. ಹಾಸನದ ಜನಗಳು ರಾಜಕೀಯ ಮತ್ತ್ತುಆರ್ಥಿಕತೆಯ ಬಗ್ಗ್ಗೆ ಬಹಳ ತಿಳುವಳಿಕೆ ಉಳ್ಳವರಾಗಿದ್ದ್ದಾರೆ
Quick Facts ಹಾಸನ, ದೇಶ ...
ಹಾಸನ | |
---|---|
![]() ಹಾಸನದ ಹೊಸ ಬಸ್ ನಿಲ್ದಾಣ | |
ದೇಶ | ![]() |
ರಾಜ್ಯ | ![]() |
ಜಿಲ್ಲೆ | ಹಾಸನ ಜಿಲ್ಲೆ |
Government | |
• ಎಂಪಿ | ಪ್ರಜ್ವಲ್ ರೇವಣ್ಣ |
• ಎಂಎಲ್ಎ | ಪ್ರೀತಮ್ ಜೆ ಗೌಡ |
Area | |
• Total | ೬,೮೧೪ km೨ (೨,೬೩೧ sq mi) |
Elevation | ೯೭೨ m (೩,೧೮೯ ft) |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+೫:೩೦ (IST) |
ಪಿನ್ ಕೋಡ್ | ೫೭೩೨೦೧/೫೭೩೨೦೨ |
ದೂರವಾಣಿ ಕೋಡ್ | ಐಎಸ್ಡಿ ೦೦೯೧೮೧೭೨ / ಎಸ್ಟಿಡಿ 08172 |
Vehicle registration | ಕೆಎ-೧೩ |
Website | http://www.hassancity.mrc.gov.in/ |
Close