ಸ್ಲೊವಾಕಿಯ
ಮಧ್ಯ ಯುರೋಪ್ನಲ್ಲಿ ಗಣರಾಜ್ಯ / From Wikipedia, the free encyclopedia
ಸ್ಲೊವಾಕಿಯ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಿಂದೆ ಜೆಕೊಸ್ಲೊವಾಕಿಯದ ಒಂದು ಭಾಗವಾಗಿದ್ದ ಸ್ಲೊವಾಕಿಯ, ೧೯೯೩ರಲ್ಲಿ ಜೆಕೊಸ್ಲೊವಾಕಿಯದ ವಿಸರ್ಜನೆಯಾದಾಗ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಸ್ಲೊವಾಕಿಯದ ಪಶ್ಚಿಮದಲ್ಲಿ ಜೆಕ್ ಗಣರಾಜ್ಯ ಮತ್ತು ಆಸ್ಟ್ರಿಯ, ಉತ್ತರಕ್ಕೆ ಪೋಲೆಂಡ್, ಪೂರ್ವದಲ್ಲಿ ಯುಕ್ರೇನ್ ಹಾಗೂ ದಕ್ಷಿಣದಲ್ಲಿ ಹಂಗರಿ ದೇಶಗಳಿವೆ. ಯುರೋಪಿಯನ್ ಒಕ್ಕೂಟದ ಸದಸ್ಯರಾಷ್ಟ್ರವಾಗಿರುವ ಸ್ಲೊವಾಕಿಯದ ರಾಜಧಾನಿ ಬ್ರಾಟಿಸ್ಲಾವಾ.
Quick Facts ಸ್ಲೊವಾಕ್ ಗಣರಾಜ್ಯSlovenská republika, Capital ...
ಸ್ಲೊವಾಕ್ ಗಣರಾಜ್ಯ Slovenská republika | |
---|---|
Anthem: Nad Tatrou sa blýska | |
Capital | ಬ್ರಾಟಿಸ್ಲಾವಾ |
Largest city | ರಾಜಧಾನಿ |
Official languages | ಸ್ಲೊವಾಕ್ ಭಾಷೆ |
Demonym(s) | Slovak |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಇವಾನ್ ಗ್ಯಾಸ್ಪರೋವಿಚ್ |
• ಪ್ರಧಾನಿ | ರಾಬರ್ಟ್ ಫಿಕೋ |
ಸ್ವಾತಂತ್ರ್ಯ ಜೆಕೊಸ್ಲೊವಾಕಿಯದ ವಿಸರ್ಜನೆ | |
• ದಿನಾಂಕ | ಜನವರಿ 1 1993 |
• Water (%) | ನಗಣ್ಯ |
Population | |
• 2007 estimate | 5,447,502 (110ನೆಯದು) |
• 2001 census | 5,379,455 |
GDP (PPP) | 2007 estimate |
• Total | $99.19 ಬಿಲಿಯನ್ (61ನೆಯದು) |
• Per capita | $20,002 (42ನೆಯದು) |
HDI (2004) | 0.863 Error: Invalid HDI value · 42ನೆಯದು |
Currency | ಸ್ಲೊವಾಕ್ ಕೊರೂನಾ (SKK) |
Time zone | UTC+1 (CET) |
• Summer (DST) | UTC+2 (CEST) |
Calling code | 421 |
ISO 3166 code | SK |
Internet TLD | .sk |
Close