ಸ್ಫಟಿಕೀಕರಣ
From Wikipedia, the free encyclopedia
For other senses of this word, see crystallization (disambiguation).
ಸ್ಫಟಿಕೀಕರಣ (ನೈಸರ್ಗಿಕ ಅಥವಾ ಕೃತಕ) ಪ್ರಕ್ರಿಯೆಯೆಂದರೆ, ದ್ರಾವಣ, ದ್ರವೀಕರಣ ಅಥವಾ ಬಹಳ ವಿರಳವಾಗಿ ಅನಿಲದಿಂದ ನೇರವಾಗಿ ಸಂಚಯಗೊಂಡ ಅವಕ್ಷೇಪಿತ ಘನ ಸ್ಫಟಿಕಗಳ ರಚನೆಯಾಗಿದೆ. (ದ್ರಾವಣದ ಸಂಪೂರ್ಣ ನೀರಿನಾಂಶವನ್ನು ವಿಶಿಷ್ಟ ವಿಧಾನದ ಮೂಲಕ ಹೊರತೆಗೆದು ಸ್ಪಟಿಕಗೊಳಿಸುವ ವೈಜ್ಞಾನಿಕ ಸಂಸ್ಕರಣ) ಸ್ಫಟಿಕೀಕರಣವು, ಘನ-ದ್ರವ ವಿಯೋಜಿಸುವ ರಾಸಾಯನಿಕ ವಿಧಾನ, ಇದರಲ್ಲಿ ದ್ರಾವಣದಿಂದ ಸಂಪೂರ್ಣ ಘನ ಸ್ಫಟಿಕೀಯ ಘಟ್ಟಕ್ಕೆ ದ್ರಾವ್ಯವು ಒಟ್ಟಾರೆಯಾಗಿ ವರ್ಗಾವಣೆಯಾಗುತ್ತದೆ.
ಸೂಚನೆ: ಈ ಲೇಖನ Crystal growth ಮತ್ತು Recrystallization (chemistry) ವಿಲೀನಗೊಂಡಿದೆ. (ಚರ್ಚೆ) ಇದನ್ನು ಪ್ರಸ್ತಾಪಿಸಲಾಗಿದೆ October 2009. |