![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/6c/Mecca_9.jpg/640px-Mecca_9.jpg&w=640&q=50)
ಸೌರ್ ಗುಹೆ
ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಸೌರ್ ಪರ್ವತದ ಒಂದು ಗುಹೆ. ಮುಸ್ಲಿಮರ ನಂಬಿಕೆಯ ಪ್ರಕಾರ ಮುಹಮ್ಮದ್ ಪೈಗಂಬರ್ ಮ / From Wikipedia, the free encyclopedia
ಸೌರ್ ಗುಹೆ (ಅರಬ್ಬಿ: غار ثور) — ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಸೌರ್ ಪರ್ವತದ ಒಂದು ಗುಹೆ. ಮುಸ್ಲಿಮರ ನಂಬಿಕೆಯ ಪ್ರಕಾರ ಮುಹಮ್ಮದ್ ಪೈಗಂಬರ್ ಮತ್ತು ಅವರ ಸಂಗಡಿಗ ಅಬೂ ಬಕರ್ ಮದೀನಕ್ಕೆ ಹಿಜ್ರ (ವಲಸೆ) ಹೋಗುವಾಗ ಮೂರು ದಿನಗಳ ಕಾಲ ಈ ಗುಹೆಯಲ್ಲಿ ಅಡಗಿದ್ದರು. ಈ ಪರ್ವತ ಮಕ್ಕಾ ಮಹಾ ಮಸೀದಿಯ ದಕ್ಷಿಣ ದಿಕ್ಕಿನಲ್ಲಿ ಸುಮಾರು 5 ಕಿ.ಮೀ. ದೂರದಲ್ಲಿದೆ. ಗುಹೆಯು ಪರ್ವತದ ಉತ್ತರ ದಿಕ್ಕಿನಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು 760 ಮೀ. ಎತ್ತರದಲ್ಲಿದೆ.