ಸೌತ್ ಇಂಡಿಯನ್ ಬ್ಯಾಂಕ್
From Wikipedia, the free encyclopedia
ಸೌತ್ ಇಂಡಿಯನ್ ಬ್ಯಾಂಕ್ ಪ್ರಮುಖವಾಗಿ ಖಾಸಗಿ ವಲಯದ ಬ್ಯಾಂಕ್ ಹಾಗು ಇದರ ಕೇಂದ್ರ ಕಾರ್ಯಾಲಯ ಭಾರತದ ಕೇರಳದಲ್ಲಿ ಇರುವ ತ್ರಿಶೂರು ಎಂಬ ಸಿಟಿಯಲ್ಲಿ ಇದೆ. ಸೌತ್ ಇಂಡಿಯನ್ ಬ್ಯಾಂಕ್ ೮೩೯ ಶಾಖೆಗಳನ್ನು ಹೊಂದಿದೆ.೪ ಸೇವಾ ಶಾಖೆಗಳನ್ನು ಹೊಂದಿದೆ. ಮತ್ತು ಇದರ ೨೦ ಪ್ರಾದೇಶಿಕ ಕಛೇರಿಗಳು, ೨೭ ಹೆಚ್ಚು ರಾಜ್ಯಗಳಲ್ಲಿ ಮತ್ತು ಭಾರತದಲ್ಲಿ ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೆ. ಸೌತ್ ಇಂಡಿಯನ್ ಬ್ಯಾಂಕ್ ೧೩೦೭ ಎಟಿಎಂಗಳನ್ನು ಹೊಂದಿದೆ. ಹಾಗು ಭಾರತದಾದ್ಯಂತ ನಗದು ಠೇವಣಿ ಯಂತ್ರಗಳು ಎಲ್ಲ ಬ್ಯಾಂಕ್ ಗಳಲ್ಲಿ ಇದೆ.ನಗದು ಠೇವಣಿ ಯಂತ್ರಗಳಲ್ಲಿ ಗ್ರಾಹಕರು ೨೦೦೦೦೦ ಕಿಂತ ಕಡಿಮೆ ಹಣ್ಣವನ್ನು ಜಮ ಮಾಡಬಹುದು. ಸೌತ್ ಇಂಡಿಯನ್ ಬ್ಯಾಂಕ್ ಎಲ್ಲ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸೌತ್ ಇಂಡಿಯನ್ ಬ್ಯಾಂಕ್ ಭಾರತದಲ್ಲಿ ಖಾಸಗಿ ವಲಯದ ಬ್ಯಾಂಕುಗಳ ನಡುವೆ ೮ ನೇ ದೊಡ್ಡ ಶಾಖೆಅಗಿದೆ. ಸೌತ್ ಇಂಡಿಯನ್ ಬ್ಯಾಂಕ್ ವಿಷನ್ ಗ್ರಾಹಕ ಸೇವೆ ಹಾಗು ಹೂಡಿಕೆದಾರ ಮೌಲ್ಯ ಮತ್ತು ಸಾಂಸ್ಥಿಕ ಆಡಳಿತದ ಪ್ರದೇಶಗಳಲ್ಲಿ ಹೆಚ್ಚು ಆದ್ಯತೆಯ ಕೊಡುವುದು. ಮತ್ತು ಇದರ ಗುರಿ ತಮ್ಮ ಗ್ರಾಹಕರಿಗೆ ಸುರಕ್ಷಿತ ಒದಗಿಸುವುದು ಹಾಗು ಗುಣಮಟ್ಟ, ಪ್ರಕ್ರಿಯೆಗಳು ನಿಯೋಜಿಸುವುದು.[1]
![]() | ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
![]() | |
ಸ್ಥಾಪನೆ | ೧೯೨೯ |
---|---|
ಮುಖ್ಯ ಕಾರ್ಯಾಲಯ | ಎಸ್ಐಬಿ ಹೌಸ್, ಮಿಷನ್ ಕ್ವಾರ್ಟರ್ಸ್, ತ್ರಿಸ್ಸೂರು ಸಿಟಿ, ಕೇರಳ, ಭಾರತ, ೬೮೦೦೦೧ |
ಪ್ರಮುಖ ವ್ಯಕ್ತಿ(ಗಳು) | ವಿಜೆ ಮ್ಯಾಥ್ಯೂ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ |
ಉತ್ಪನ್ನ | ಸಾಲ, ಉಳಿತಾಯ ಖಾತೆ , ವಿಮೆ ಪದ್ಧತಿ. |
ಜಾಲತಾಣ | www.southindianbank.com |