Thumb
Wheel of Konark Sun Temple in Orissa, India

ಸೂರ್ಯ ವಂಶ

ಸೂರ್ಯವಂಶವು ಪ್ರಾಚೀನ ಭಾರತದಲ್ಲಿ ಕ್ಷತ್ರಿಯರ ಒಂದು ವಂಶವಾಗಿದೆ. ಪುರಾಣಗಳಲ್ಲಿ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಸೂರ್ಯವಂಶದ ವಿವರಣೆ ಇದೆ. ಕಾಳಿದಾಸ ನ ರಘುವಂಶ ವೆಂಬ ಮಹಾಕಾವ್ಯವು ಹಲವಾರು ಸೂರ್ಯವಂಶದ ಅರಸರ ಬಗ್ಗೆ ವಿವರಿಸುತ್ತದೆ.

ದೇವ ಸಂತತಿ


  • ಶ್ರೀಮನ್ನಾರಾಯಣ (ನಾರಾಯಣ) ನಿಂದ ಆರಂಭ ನಂತರ ಕ್ರಮವಾಗಿ ಮಕ್ಕಳು :
  • ಬ್ರಹ್ಮ
  • ಮರೀಚಿ ಬ್ರಹ್ಮ
  • ಕಶ್ಯಪ ಬ್ರಹ್ಮ
  • ವಿವಸ್ವಂತ - ಸೂರ್ಯ
  • ಮನು :- ಮೊದಲ ಅರಸ ವೈವಸ್ವತ ಮನು

ಮಾನವ ಸಂತತಿ


  • ಸೂರ್ಯನ ಪುತ್ರ ವೈವಸ್ವತ ಮನುವಿನಿಂದಲೇ ಮಾನವ ವಂಶ ಹುಟ್ಟಿತು, ಮತ್ತು ಮನುವಿನಿಂದ (ಮಕ್ಕಳು)-ವೇನ, ಧೃಷ್ಣು ,ನರಿಷ್ಯಂತ, ನಾಭಾಗ , ಇಕ್ಷಾಕು, ಕಾರೂಷ, ಶರ್ಯಾತಿ, ಇಳಾ (ಮಗಳು); ಇಳಾ (ಮಗಳು) + ಚಂದ್ರ -ಇವರಿಂದ ಚಂದ್ರ ವಂಶ (ಕುರು ವಂಶ)
  • ಇಕ್ಷಾಕುವು ಮನುವಿನ ಮಗ, - ಕ್ಷಾತ್ರನ ಮಗ ಎಂದೂ ಇದೆ. ಸೂರ್ಯ ವಂಶ ಪ್ರವರ್ತಕ. ಇಕ್ಷಾಕು ಅಯೋದ್ಯೆಯ ಮೊದಲ ಅರಸ. ಇವನಿಂದ ಇಕ್ಷಾಕುವಂಶ ಎಂದು ಹೆಸರಾಯಿತು
Thumb
Frieze of King Sagar's great-great-grandson, Bhagiratha in penance.

ನಂತರದ ಅಯೋಧ್ಯೆ ಯ ಅರಸರು


  • ಕುಕ್ಷಿ
  • ವಿಕುಕ್ಷಿ
  • ಬಾಣ
  • ಅನರಣ್ಯ
  • ಪೃಥು
  • ತ್ರಿಶಂಕು
  • ಧುಂಧುಮಾರ
  • ಯುವನಾಶ್ವ
  • ಮಾಂಧಾತ ಚಕ್ರವರ್ತಿ
  • ಸುಸಂಧಿ
  • ಮುಚುಕುಂದ
  • ಧವಸಂಧಿ ಪ್ರಸೇನಜಿತ್
  • ಭರತ
  • ಅಸಿತ + ಕಾಳಿಂದಿ ಶತ್ರುಗಳಿಂದ ದೇಶಬ್ರಷ್ಟ ಹಿಮಗಿರಿ ವಾಸ
  • ಸಗರ - ಸವತಿ ಕೊಟ್ಟ ವಿಷ ಸೇವಿಸಿದ ಮಗು, ಚ್ಯವನನ ಆಶೀರ್ವಾದದಿಂದ ಹುಟ್ಟಿದವನು; ಸ +ಗರ(ವಿಷ)
  • ಅಸಮಂಜ
  • ಅಂಶುಮಂತ
  • ದಿಲೀಪ
  • ಭಗೀರಥ
  • ಕಾಕುತ್ ಸ್ಥ
  • ರಘು

ರಘು ವಂಶ


[1] [2]

ನೋಡಿ

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.