![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/96/Dr._Sindhutai_Sapkal%252C_Pune_on_International_Women%25E2%2580%2599s_Day_2017_%2528cropped%2529.jpg/640px-Dr._Sindhutai_Sapkal%252C_Pune_on_International_Women%25E2%2580%2599s_Day_2017_%2528cropped%2529.jpg&w=640&q=50)
ಸಿಂಧುತಾಯಿ ಸಪ್ಕಾಲ್
From Wikipedia, the free encyclopedia
ಸಿಂಧುತಾಯಿ ಸಪ್ಕಾಲ್ (ಇಂಗ್ಲೀಷ್: Sindhutai Sapkal) , "ಅನಾಥರ ತಾಯಿ"[1] ಎಂದು ಪ್ರೀತಿಯಿಂದ ಕರೆಯಲ್ಪಡುವ ಸಿಂಧುತಾಯಿ ಸಪ್ಕಾಲ್ ರವರು ಭಾರತದ ಸಾಮಾಜಿಕ ಕ್ರಿಯಾವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ವಿಶೇಷವಾಗಿ ಭಾರತದಲ್ಲಿ ಅನಾಥ ಮಕ್ಕಳನ್ನು ಬೆಳೆಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಸಿಂಧುತಾಯಿ ಅವರಿಗೆ ೨೦೧೬ ರಲ್ಲಿ ಡಿವೈ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ರಿಸರ್ಚ್ ಇಂದ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ನೀಡಲಾಗಿದೆ.
Quick Facts ಡಾ. ಸಿಂಧುತಾಯಿ ಸಪ್ಕಾಲ್, ಜನನ ...
ಡಾ. ಸಿಂಧುತಾಯಿ ಸಪ್ಕಾಲ್ | |
---|---|
![]() | |
ಜನನ | (1948-11-14) ೧೪ ನವೆಂಬರ್ ೧೯೪೮ (ವಯಸ್ಸು ೭೫) ವಾರ್ಧಾ, ಕೇಂದ್ರ ಪ್ರಾಂತ್ಯಗಳು ಮತ್ತು ಬೇರಾರ್, ಭಾರತ |
ಮರಣ | 4 January 2022 |
ರಾಷ್ಟ್ರೀಯತೆ | ಭಾರತೀಯರು |
ಇತರೆ ಹೆಸರು | ಅನಾಥರ ತಾಯಿ ಮಾಯಿ(ತಾಯಿ) |
ಗಮನಾರ್ಹ ಕೆಲಸಗಳು | ಅನಾಥ ಮಕ್ಕಳಿಗೆ ಆಶ್ರಯ |
ಸಂಗಾತಿ | ಶ್ರೀಹರಿ ಸಪ್ಕಾಲ್ |
ಮಕ್ಕಳು | ಒಬ್ಬ ಮಗಳು ಮತ್ತು ಮೂವರು ಪುತ್ರರು ೧೦೪೨ ದತ್ತು ಮಕ್ಕಳು |
ಪೋಷಕ |
|
Close