![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/f/fd/Shorea_robusta.jpg/640px-Shorea_robusta.jpg&w=640&q=50)
ಸಾಲ್
From Wikipedia, the free encyclopedia
ಸಾಲ್ (ಶಾಲ ಮರ) ಡಿಪ್ಟಿರೊಕಾರ್ಪೇಸೀ ಕುಟುಂಬಕ್ಕೆ ಸೇರಿದ ಶೊರಿಯ ರೊಬುಸ್ಟ ಎಂಬ ಪ್ರಭೇದದ ಸಸ್ಯ. ದೊಡ್ಡ ಪ್ರಮಾಣದ, ಹೊಳಪುಳ್ಳ ದೊಡ್ಡ ತೊಗಲೆಲೆಗಳ ದುಂಡು ಹರವಿನ ನೇರ ಕಾಂಡದ ಸಾಮೂಹಿಕವಾಗಿ ಬೆಳೆಯುವ ಈ ಮರ ಗಂಗಾನದಿಯ ಬಯಲು ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಪಂಜಾಬ್, ಉತ್ತರಪ್ರದೇಶ, ಬಿಹಾರ, ಒರಿಸ್ಸ, ಮಧ್ಯ ಪ್ರದೇಶದ ಕೆಲವು ಭಾಗಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ.[2]
Quick Facts Shorea robusta, Conservation status ...
Shorea robusta | |
---|---|
![]() | |
Conservation status | |
Scientific classification ![]() | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಮಾಲ್ವೇಲೀಸ್ |
ಕುಟುಂಬ: | ಡಿಪ್ಟೆರೊಕಾರ್ಪೇಸೀ |
ಕುಲ: | ಶೋರಿಯಾ |
ಪ್ರಜಾತಿ: | S. robusta |
Binomial name | |
Shorea robusta Roth | |
Synonyms | |
Vatica robusta |
Close